ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ko 부사

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [백]

100 [baeg]

부사

[busa]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. 이----아직 이- – 아- 이- – 아- ------- 이미 – 아직 0
i-- - ---g i-- – a--- i-i – a-i- ---------- imi – ajig
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? 당신---미-베를린--가-어-? 당-- 이- 베--- 가---- 당-은 이- 베-린- 가-어-? ----------------- 당신은 이미 베를린에 가봤어요? 0
d--gs-n---n i---be-eul-i--e ----a-------? d---------- i-- b---------- g------------ d-n-s-n-e-n i-i b-l-u-l-n-e g-b-a-s-e-y-? ----------------------------------------- dangsin-eun imi beleullin-e gabwass-eoyo?
ಇಲ್ಲ, ಇನ್ನೂ ಇಲ್ಲ. 아-요--아직-. 아--- 아--- 아-요- 아-요- --------- 아니요, 아직요. 0
a---o- -j-g-yo. a----- a------- a-i-o- a-i---o- --------------- aniyo, ajig-yo.
ಯಾರಾದರು - ಯಾರೂ ಇಲ್ಲ. 누-- –--무도 누-- – 아-- 누-가 – 아-도 --------- 누군가 – 아무도 0
n-gun-a-–--mudo n------ – a---- n-g-n-a – a-u-o --------------- nugunga – amudo
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? 당-은 여기에--- -군가를--세-? 당-- 여-- 있- 누--- 아--- 당-은 여-에 있- 누-가- 아-요- -------------------- 당신은 여기에 있는 누군가를 아세요? 0
d-n------u- -----e -s--e-n n--u---l-ul--se-o? d---------- y----- i------ n---------- a----- d-n-s-n-e-n y-o-i- i-s-e-n n-g-n-a-e-l a-e-o- --------------------------------------------- dangsin-eun yeogie issneun nugungaleul aseyo?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. 아니-,----여-에 있--아-도-몰라-. 아--- 저- 여-- 있- 아-- 몰--- 아-요- 저- 여-에 있- 아-도 몰-요- ----------------------- 아니요, 저는 여기에 있는 아무도 몰라요. 0
a-i--- -e---un yeo--e-i-sneun --udo---lla--. a----- j------ y----- i------ a---- m------- a-i-o- j-o-e-n y-o-i- i-s-e-n a-u-o m-l-a-o- -------------------------------------------- aniyo, jeoneun yeogie issneun amudo mollayo.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . 조금 - - 더--상 조- 더 – 더 이- 조- 더 – 더 이- ----------- 조금 더 – 더 이상 0
jog--------- -eo-i---g j----- d-- – d-- i---- j-g-u- d-o – d-o i-a-g ---------------------- jogeum deo – deo isang
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? 여-에-조금-- 머---거--? 여-- 조- 더 머-- 거--- 여-에 조- 더 머-를 거-요- ----------------- 여기에 조금 더 머무를 거예요? 0
y----e j--eum-de- -e--uleu--g-oyeyo? y----- j----- d-- m-------- g------- y-o-i- j-g-u- d-o m-o-u-e-l g-o-e-o- ------------------------------------ yeogie jogeum deo meomuleul geoyeyo?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. 아-요,-여기에-- 이상-안 -물-거--. 아--- 여-- 더 이- 안 머- 거--- 아-요- 여-에 더 이- 안 머- 거-요- ----------------------- 아니요, 여기에 더 이상 안 머물 거예요. 0
an-y---y-o--e deo -s--g----meo----ge-----. a----- y----- d-- i---- a- m----- g------- a-i-o- y-o-i- d-o i-a-g a- m-o-u- g-o-e-o- ------------------------------------------ aniyo, yeogie deo isang an meomul geoyeyo.
ಇನ್ನೂ ಏನಾದರೋ – ಇನ್ನು ಏನು ಬೇಡ. 다른 ----아무 것도 다- 것 – 아- 것- 다- 것 – 아- 것- ------------ 다른 것 – 아무 것도 0
d---u- g-o- –---u -eos-o d----- g--- – a-- g----- d-l-u- g-o- – a-u g-o-d- ------------------------ daleun geos – amu geosdo
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? 다- 것- --고 -어-? 다- 것- 마-- 싶--- 다- 것- 마-고 싶-요- -------------- 다른 것을 마시고 싶어요? 0
daleun g----e-l------- s---eo--? d----- g------- m----- s-------- d-l-u- g-o---u- m-s-g- s-p-e-y-? -------------------------------- daleun geos-eul masigo sip-eoyo?
ಇಲ್ಲ, ನನಗೆ ಇನ್ನು ಏನು ಬೇಡ. 아니요- 저---무--도-- -시---어-. 아--- 저- 아- 것- 안 마-- 싶--- 아-요- 저- 아- 것- 안 마-고 싶-요- ------------------------ 아니요, 저는 아무 것도 안 마시고 싶어요. 0
a----- j--ne-- --u-g-osd- an-ma-----sip-eo-o. a----- j------ a-- g----- a- m----- s-------- a-i-o- j-o-e-n a-u g-o-d- a- m-s-g- s-p-e-y-. --------------------------------------------- aniyo, jeoneun amu geosdo an masigo sip-eoyo.
ಆಗಲೆ ಏನಾದರು - ಇನ್ನೂ ಏನಿಲ್ಲ. 이미--- –--직 -무-것도 이- 뭐- – 아- 아- 것- 이- 뭐- – 아- 아- 것- ---------------- 이미 뭐를 – 아직 아무 것도 0
i-i----l-u- –-a-i----u -e-s-o i-- m------ – a--- a-- g----- i-i m-o-e-l – a-i- a-u g-o-d- ----------------------------- imi mwoleul – ajig amu geosdo
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? 이미--를 먹-어-? 이- 뭐- 먹---- 이- 뭐- 먹-어-? ----------- 이미 뭐를 먹었어요? 0
imi --o-eu--meog--oss-e-yo? i-- m------ m-------------- i-i m-o-e-l m-o---o-s-e-y-? --------------------------- imi mwoleul meog-eoss-eoyo?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. 아-----직--- ---- 먹었-요. 아--- 아- 아- 것- 안 먹---- 아-요- 아- 아- 것- 안 먹-어-. --------------------- 아니요, 아직 아무 것도 안 먹었어요. 0
an--o---j---a-- geo-d--an--e-g-e-ss--oy-. a----- a--- a-- g----- a- m-------------- a-i-o- a-i- a-u g-o-d- a- m-o---o-s-e-y-. ----------------------------------------- aniyo, ajig amu geosdo an meog-eoss-eoyo.
ಇನ್ನು ಯಾರಾದರು? ಇನ್ಯಾರು ಇಲ್ಲ. 또 누- – 아무도 또 누- – 아-- 또 누- – 아-도 ---------- 또 누가 – 아무도 0
tt- -uga - --udo t-- n--- – a---- t-o n-g- – a-u-o ---------------- tto nuga – amudo
ಇನ್ನೂ ಯಾರಿಗಾದರು ಕಾಫಿ ಬೇಕಾ? 또 -- --- 마시- ---? 또 누- 커-- 마-- 싶--- 또 누- 커-를 마-고 싶-요- ----------------- 또 누가 커피를 마시고 싶어요? 0
t-o nug- ------e-l-m--i-o-s-p-----? t-- n--- k-------- m----- s-------- t-o n-g- k-o-i-e-l m-s-g- s-p-e-y-? ----------------------------------- tto nuga keopileul masigo sip-eoyo?
ಇಲ್ಲ, ಯಾರಿಗೂ ಬೇಡ. 아--, 아무도-. 아--- 아---- 아-요- 아-도-. ---------- 아니요, 아무도요. 0
an-y-- --udo-o. a----- a------- a-i-o- a-u-o-o- --------------- aniyo, amudoyo.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...