د جملې کتاب

ps Small Talk 3   »   kn ಲೋಕಾರೂಢಿ ೩

22 [ دوه ویشت ]

Small Talk 3

Small Talk 3

೨೨ [ಇಪ್ಪತ್ತೆರಡು]

22 [Ippatteraḍu]

ಲೋಕಾರೂಢಿ ೩

[lōkārūḍhi - 3]

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
ایا تاسو سګرټ څکوئ؟ ನೀವು ಧೂಮಪಾನ ಮಾಡುತ್ತೀರಾ? ನೀವು ಧೂಮಪಾನ ಮಾಡುತ್ತೀರಾ? 1
n-vu-d-ūma-ān- m-----ī-ā? nīvu dhūmapāna māḍuttīrā?
مخکې به می څکل ಮುಂಚೆ ಮಾಡುತ್ತಿದ್ದೆ. ಮುಂಚೆ ಮಾಡುತ್ತಿದ್ದೆ. 1
Mu-̄-e---ḍ----dd-. Mun̄ce māḍuttidde.
خو اوس زه سګرټ نه څښم. ಆದರೆ ಈಗ ಧೂಮಪಾನ ಮಾಡುವುದಿಲ್ಲ. ಆದರೆ ಈಗ ಧೂಮಪಾನ ಮಾಡುವುದಿಲ್ಲ. 1
Āda-e ī-- -hū------ -āḍu-udil--. Ādare īga dhūmapāna māḍuvudilla.
ایا دا به تاسو خپه کړی که زه سګرټ څښم؟ ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? 1
Nā---dhū---ā-- m--------ni--ge t-ndar--āgu--a-ey-? Nānu dhūmapāna māḍidare nimage tondare āguttadeye?
نه، بالکل نه. ಇಲ್ಲ, ಖಂಡಿತ ಇಲ್ಲ. ಇಲ್ಲ, ಖಂಡಿತ ಇಲ್ಲ. 1
Il--, -ha--i----l-a. Illa, khaṇḍita illa.
زه نه خفه کیږم. ಅದು ನನಗೆ ತೊಂದರೆ ಮಾಡುವುದಿಲ್ಲ. ಅದು ನನಗೆ ತೊಂದರೆ ಮಾಡುವುದಿಲ್ಲ. 1
A----ana-- t----re--āḍ-v-di-la. Adu nanage tondare māḍuvudilla.
تاسو به څه څښئ؟ ಏನನ್ನಾದರೂ ಕುಡಿಯುವಿರಾ? ಏನನ್ನಾದರೂ ಕುಡಿಯುವಿರಾ? 1
Ē-an--------u--y-v-r-? Ēnannādarū kuḍiyuvirā?
یو کانګاک؟ ಬ್ರಾಂಡಿ? ಬ್ರಾಂಡಿ? 1
Br----? Brāṇḍi?
نه، زه غواړم یو بیر واخلم. ಬೇಡ, ಬೀರ್ ವಾಸಿ. ಬೇಡ, ಬೀರ್ ವಾಸಿ. 1
Bē-a- --r vā-i. Bēḍa, bīr vāsi.
ایا تاسو ډیر سفر کوئ؟ ನೀವು ಬಹಳ ಪ್ರಯಾಣ ಮಾಡುತ್ತೀರಾ? ನೀವು ಬಹಳ ಪ್ರಯಾಣ ಮಾಡುತ್ತೀರಾ? 1
N-vu--ah--a p-ay--- m--ut--r-? Nīvu bahaḷa prayāṇa māḍuttīrā?
هو، ډیری وختونه سوداګریز سفرونه. ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. 1
H-u--,-a-u---all--he--i---u-vy-vahā-- s--b----i--. Haudu, avugaḷalli heccinavu vyavahāra sambandhita.
مګر اوس موږ دلته په رخصتۍ کې یو. ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. 1
Āda-e-nāv- ī----l-i----ey---i--ēv-. Ādare nāvu īga illi rajeyalliddēve.
څومره ګرمي ده! ಅಬ್ಬಾ! ಏನು ಸೆಖೆ. ಅಬ್ಬಾ! ಏನು ಸೆಖೆ. 1
Ab--- Ē-u--e--e. Abbā! Ēnu sekhe.
هو، نن ورځ واقعیا ګرمه ده. ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. 1
H-ud-, i--u nij-vā---u-t---- sek-eyāgide. Haudu, indu nijavāgiyu tumba sekheyāgide.
راځه چې بالکوني ته لاړ شو. ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? 1
U-p----e---g-s-l-g- --g--av-? Upparige mogasālege hōgōṇave?
سبا دلته یو محفل دی. ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. 1
Nāḷ--i--- o-d---a---ṣ-k-ṭa -d-. Nāḷe illi ondu santōṣakūṭa ide.
ته هم راځي؟ ನೀವೂ ಸಹ ಬರುವಿರಾ? ನೀವೂ ಸಹ ಬರುವಿರಾ? 1
N--- s--a -a-u-ir-? Nīvū saha baruvirā?
هو ، موږ ته بلنه ورکړل شوې. ಹೌದು, ನಮಗೂ ಸಹ ಆಹ್ವಾನ ಇದೆ. ಹೌದು, ನಮಗೂ ಸಹ ಆಹ್ವಾನ ಇದೆ. 1
Ha----------ū saha-āh-āna-id-. Haudu, namagū saha āhvāna ide.

-

- - - - - - - - - - - - - - - - - - - - - - - - - - - -