ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   he ‫היכרות‬

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

‫3 [שלוש]‬

3 [shalosh]

‫היכרות‬

[heykerut]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ‫של---‬ ‫______ ‫-ל-ם-‬ ------- ‫שלום!‬ 0
s--lo-! s______ s-a-o-! ------- shalom!
ನಮಸ್ಕಾರ. ‫--ו--‬ ‫______ ‫-ל-ם-‬ ------- ‫שלום!‬ 0
shal--! s______ s-a-o-! ------- shalom!
ಹೇಗಿದ್ದೀರಿ? ‫מה -שמ-?‬ ‫__ נ_____ ‫-ה נ-מ-?- ---------- ‫מה נשמע?‬ 0
m-h-nis---? m__ n______ m-h n-s-m-? ----------- mah nishma?
ಯುರೋಪ್ ನಿಂದ ಬಂದಿರುವಿರಾ? ‫-ת / - ---רופ-?‬ ‫__ / ה מ________ ‫-ת / ה מ-י-ו-ה-‬ ----------------- ‫את / ה מאירופה?‬ 0
a--h/a- me--yuropah? a______ m___________ a-a-/-t m-'-y-r-p-h- -------------------- atah/at me'eyuropah?
ಅಮೇರಿಕದಿಂದ ಬಂದಿರುವಿರಾ? ‫-ת /----אמ-יק-?‬ ‫__ / ה מ________ ‫-ת / ה מ-מ-י-ה-‬ ----------------- ‫את / ה מאמריקה?‬ 0
a-----t--e'am-ri--h? a______ m___________ a-a-/-t m-'-m-r-q-h- -------------------- atah/at me'ameriqah?
ಏಶೀಯದಿಂದ ಬಂದಿರುವಿರಾ? ‫-- --ה -א---?‬ ‫__ / ה מ______ ‫-ת / ה מ-ס-ה-‬ --------------- ‫את / ה מאסיה?‬ 0
at--/-- -e'asiah? a______ m________ a-a-/-t m-'-s-a-? ----------------- atah/at me'asiah?
ಯಾವ ಹೋಟೆಲ್ ನಲ್ಲಿ ಇದ್ದೀರಿ? ‫ב-יז- ----------ה מ-גו---- ת?‬ ‫_____ מ___ א_ / ה מ_____ / ת__ ‫-א-ז- מ-ו- א- / ה מ-ג-ר- / ת-‬ ------------------------------- ‫באיזה מלון את / ה מתגורר / ת?‬ 0
ve'e---h-ma-o- --a---i---rer? v_______ m____ a___ m________ v-'-y-e- m-l-n a-a- m-t-o-e-? ----------------------------- ve'eyzeh malon atah mitgorer?
ಯಾವಾಗಿನಿಂದ ಇಲ್ಲಿದೀರಿ? ‫כ-----ן--ת-- ה-כב--כא-?‬ ‫___ ז__ א_ / ה כ__ כ____ ‫-מ- ז-ן א- / ה כ-ר כ-ן-‬ ------------------------- ‫כמה זמן את / ה כבר כאן?‬ 0
ka-ah---a---t--tah-kv-r--a'n? k____ z___ a______ k___ k____ k-m-h z-a- a-/-t-h k-a- k-'-? ----------------------------- kamah zman at/atah kvar ka'n?
ಏಷ್ಟು ಸಮಯ ಇಲ್ಲಿ ಇರುತ್ತೀರಿ? ‫כ-- זמ--תיש-ר-‬ ‫___ ז__ ת______ ‫-מ- ז-ן ת-ש-ר-‬ ---------------- ‫כמה זמן תישאר?‬ 0
k-ma--zman--i-s'-r? k____ z___ t_______ k-m-h z-a- t-s-'-r- ------------------- kamah zman tiss'er?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? ‫האם-המ--ם--ו-- ---בע-נ--? /-בעינייך-‬ ‫___ ה____ מ___ ח_ ב______ / ב________ ‫-א- ה-ק-ם מ-צ- ח- ב-י-י-? / ב-י-י-ך-‬ -------------------------------------- ‫האם המקום מוצא חן בעיניך? / בעינייך?‬ 0
ha'i--ham---m---ts--xen be'-ne-kha---e--yn--k-? h____ h______ m____ x__ b______________________ h-'-m h-m-q-m m-t-e x-n b-'-n-y-h-?-b-'-y-a-k-? ----------------------------------------------- ha'im hamaqom motse xen be'ineykha?/be'eynaikh?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? ‫ה-- -- ----בח--שה-‬ ‫___ א_ / ה ב_______ ‫-א- א- / ה ב-ו-ש-?- -------------------- ‫האם את / ה בחופשה?‬ 0
ha--m-at-h/a--bexofshah? h____ a______ b_________ h-'-m a-a-/-t b-x-f-h-h- ------------------------ ha'im atah/at bexofshah?
ನನ್ನನ್ನು ಒಮ್ಮೆ ಭೇಟಿ ಮಾಡಿ. ‫--א --- -ב---או--!‬ ‫___ / י ל___ א_____ ‫-ו- / י ל-ק- א-ת-!- -------------------- ‫בוא / י לבקר אותי!‬ 0
bo-bo'-----a-e- o--! b______ l______ o___ b-/-o-y l-v-q-r o-i- -------------------- bo/bo'y l'vaqer oti!
ಇದು ನನ್ನ ವಿಳಾಸ. ‫ז- ה-ת--ת ש--.‬ ‫__ ה_____ ש____ ‫-ו ה-ת-ב- ש-י-‬ ---------------- ‫זו הכתובת שלי.‬ 0
z- -akt-v-t-s----. z_ h_______ s_____ z- h-k-o-e- s-e-i- ------------------ zu haktovet sseli.
ನಾಳೆ ನಾವು ಭೇಟಿ ಮಾಡೋಣವೆ? ‫--רא---ח--‬ ‫_____ מ____ ‫-ת-א- מ-ר-‬ ------------ ‫נתראה מחר?‬ 0
ni--a-e- m--ar? n_______ m_____ n-t-a-e- m-x-r- --------------- nitra'eh maxar?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. ‫--י-מ---ר - ת---ש ל- ת--ניו- --רות-‬ ‫___ מ____ / ת_ י_ ל_ ת______ א______ ‫-נ- מ-ט-ר / ת- י- ל- ת-כ-י-ת א-ר-ת-‬ ------------------------------------- ‫אני מצטער / ת, יש לי תוכניות אחרות.‬ 0
ani-mit---'e--mi--------t, --s--li-tokhn-ot-ax--ot. a__ m_____________________ y___ l_ t_______ a______ a-i m-t-t-'-r-m-t-t-'-r-t- y-s- l- t-k-n-o- a-e-o-. --------------------------------------------------- ani mitsta'er/mitsta'eret, yesh li tokhniot axerot.
ಹೋಗಿ ಬರುತ್ತೇನೆ. ‫--ו-.‬ ‫______ ‫-ל-ם-‬ ------- ‫שלום.‬ 0
s--l-m. s______ s-a-o-. ------- shalom.
ಮತ್ತೆ ಕಾಣುವ. ‫-ה-ר---.‬ ‫_________ ‫-ה-ר-ו-.- ---------- ‫להתראות.‬ 0
l-hitr-'o-. l__________ l-h-t-a-o-. ----------- lehitra'ot.
ಇಷ್ಟರಲ್ಲೇ ಭೇಟಿ ಮಾಡೋಣ. ‫נ-ר-ה--קר-ב!‬ ‫_____ ב______ ‫-ת-א- ב-ר-ב-‬ -------------- ‫נתראה בקרוב!‬ 0
nit-a'e---eqar--! n_______ b_______ n-t-a-e- b-q-r-v- ----------------- nitra'eh beqarov!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.