ಪದಗುಚ್ಛ ಪುಸ್ತಕ

kn ತಿಂಗಳುಗಳು   »   ti ኣዋርሕ

೧೧ [ಹನ್ನೊಂದು]

ತಿಂಗಳುಗಳು

ತಿಂಗಳುಗಳು

11 [ዓሰርተሓደ]

11 [‘aseriteḥade]

ኣዋርሕ

awariḥi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಜನವರಿ. ጥ- ጥ_ ጥ- -- ጥሪ 0
t’irī t____ t-i-ī ----- t’irī
ಫೆಬ್ರವರಿ. ለ-ቲት ለ___ ለ-ቲ- ---- ለካቲት 0
le-atī-i l_______ l-k-t-t- -------- lekatīti
ಮಾರ್ಚ್. መጋቢት መ___ መ-ቢ- ---- መጋቢት 0
m---bīti m_______ m-g-b-t- -------- megabīti
ಏಪ್ರಿಲ್. ሚያዝያ ሚ___ ሚ-ዝ- ---- ሚያዝያ 0
m-ya-iya m_______ m-y-z-y- -------- mīyaziya
ಮೇ. ጉን-ት ጉ___ ጉ-በ- ---- ጉንበት 0
g-nibe-i g_______ g-n-b-t- -------- gunibeti
ಜೂನ್. ሰ- ሰ_ ሰ- -- ሰነ 0
s--e s___ s-n- ---- sene
ಇವುಗಳು ಆರು ತಿಂಗಳುಗಳು. እዚአ- ሽ--ተ-ኣዋ-- -ዮ-። እ___ ሽ___ ኣ___ እ___ እ-አ- ሽ-ሽ- ኣ-ር- እ-ም- ------------------- እዚአን ሽዱሽተ ኣዋርሕ እዮም። 0
izī-ān- -hidu---------ri-----y---። i______ s_________ a______ i_____ i-ī-ā-i s-i-u-h-t- a-a-i-̣- i-o-i- ---------------------------------- izī’āni shidushite awariḥi iyomi።
ಜನವರಿ, ಫೆಬ್ರವರಿ, ಮಾರ್ಚ್ ጥ---------መ-ቢት፣ ጥ__ ለ____ መ____ ጥ-፣ ለ-ቲ-፣ መ-ቢ-፣ --------------- ጥሪ፣ ለካቲት፣ መጋቢት፣ 0
t’irī፣ ---a--ti--m-g-bīt-፣ t_____ l________ m________ t-i-ī- l-k-t-t-፣ m-g-b-t-፣ -------------------------- t’irī፣ lekatīti፣ megabīti፣
ಏಪ್ರಿಲ್, ಮೇ, ಜೂನ್. ሚያዝ-- ጉንበ---ሰነን። ሚ____ ጉ____ ሰ___ ሚ-ዝ-፣ ጉ-በ-ን ሰ-ን- ---------------- ሚያዝያ፣ ጉንበትን ሰነን። 0
m--a-iy-- -un-----ni --ne--። m________ g_________ s______ m-y-z-y-፣ g-n-b-t-n- s-n-n-። ---------------------------- mīyaziya፣ gunibetini seneni።
ಜುಲೈ. ሓ-ለ ሓ__ ሓ-ለ --- ሓምለ 0
h-am-le ḥ_____ h-a-i-e ------- ḥamile
ಆಗಸ್ಟ್. ነ-ሰ ነ__ ነ-ሰ --- ነሓሰ 0
n--̣-se n_____ n-h-a-e ------- neḥase
ಸೆಪ್ಟೆಂಬರ್. መ--ረም መ____ መ-ከ-ም ----- መስከረም 0
me--ker--i m_________ m-s-k-r-m- ---------- mesikeremi
ಅಕ್ಟೋಬರ್. ጥቕ-ቲ ጥ___ ጥ-ም- ---- ጥቕምቲ 0
t-ik-’---tī t_________ t-i-̱-i-i-ī ----------- t’iḵ’imitī
ನವೆಂಬರ್. ሕዳር ሕ__ ሕ-ር --- ሕዳር 0
ḥ--a-i ḥ_____ h-i-a-i ------- ḥidari
ಡಿಸೆಂಬರ್. ታ--ስ ታ___ ታ-ሳ- ---- ታሕሳስ 0
t-h-is-si t_______ t-h-i-a-i --------- taḥisasi
ಇವುಗಳು ಸಹ ಆರು ತಿಂಗಳುಗಳು. እ------ --ሽተ -ዋ-- እ-ን። እ______ ሽ___ ኣ___ እ___ እ-ኦ-‘-ን ሽ-ሽ- ኣ-ር- እ-ን- ---------------------- እዚኦም‘ውን ሽዱሽተ ኣዋርሕ እየን። 0
izī’--i‘-i-i--h--us--t--aw-ri--i-i-eni። i___________ s_________ a______ i_____ i-ī-o-i-w-n- s-i-u-h-t- a-a-i-̣- i-e-i- --------------------------------------- izī’omi‘wini shidushite awariḥi iyeni።
ಜುಲೈ, ಆಗಸ್ಟ್, ಸೆಪ್ಟೆಂಬರ್. ሓ-ለ፣-ነሓሰ፣-መ----፣ ሓ___ ነ___ መ_____ ሓ-ለ- ነ-ሰ- መ-ከ-ም- ---------------- ሓምለ፣ ነሓሰ፣ መስከረም፣ 0
ḥa---e፣----̣--e- -es-k-re--፣ ḥ______ n______ m__________ h-a-i-e- n-h-a-e- m-s-k-r-m-፣ ----------------------------- ḥamile፣ neḥase፣ mesikeremi፣
ಅಕ್ಟೋಬರ್, ನವೆಂಬರ್, ಡಿಸೆಂಬರ್. ጥቕምቲ----ርን-ታ-ሳ-ን ጥ____ ሕ___ ታ____ ጥ-ም-፣ ሕ-ር- ታ-ሳ-ን ---------------- ጥቕምቲ፣ ሕዳርን ታሕሳስን 0
t’ik--im-t------darini ---̣----ini t__________ ḥ_______ t_________ t-i-̱-i-i-ī- h-i-a-i-i t-h-i-a-i-i ---------------------------------- t’iḵ’imitī፣ ḥidarini taḥisasini

ಲ್ಯಾಟಿನ್, ಒಂದು ಜೀವಂತ ಭಾಷೆ?

ಇಂದಿನ ದಿನಗಳಲ್ಲಿ ಆಂಗ್ಲ ಭಾಷೆ ಅತಿ ಮುಖ್ಯ ವಿಶ್ವ ಭಾಷೆ. ಅದನ್ನು ಪ್ರಪಂಚದಾದ್ಯಂತ ಕಲಿಸಲಾಗುತ್ತದೆ ಹಾಗೂ ಹಲವಾರು ದೇಶಗಳ ಆಡಳಿತ ಭಾಷೆ. ಮುಂಚೆ ಲ್ಯಾಟಿನ್ ಈ ಸ್ಥಾನವನ್ನು ಪಡೆದಿತ್ತು. ಲ್ಯಾಟಿನ್ ಅನ್ನು ಮೂಲತಹಃ ಲ್ಯಾಟೀನರು ಮಾತನಾಡುತ್ತಿದ್ದರು. ಇವರು ಲ್ಯಾಟಿಯಮ್ ನಲ್ಲಿ ವಾಸಿಸುತ್ತಿದ್ದರು ಮತ್ತು ರೋಮ್ ಕೇಂದ್ರಬಿಂದುವಾಗಿತ್ತು. ರೋಮನ್ ಸಾಮ್ರಾಜ್ಯ ಬೆಳೆಯುತ್ತ ಹೋದಂತೆ ಭಾಷೆಯು ಕೂಡ ಹರಡತೊಡಗಿತು. ಪುರಾತನ ಕಾಲದಲ್ಲಿ ಲ್ಯಾಟಿನ್ ಹಲವಾರು ಜನಾಂಗಕ್ಕೆ ಮಾತೃಭಾಷೆಯಾಗಿತ್ತು. ಈ ಜನಾಂಗಗಳು ಯುರೋಪ್, ಉತ್ತರಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ವಾಸಿಸುತ್ತಿದ್ದರು. ಮಾತನಾಡುವ ಲ್ಯಾಟಿನ್ ಭಾಷೆ ಪ್ರಬುದ್ಧ ಲ್ಯಾಟಿನ್ ಗಿಂತ ವಿಭಿನ್ನವಾಗಿತ್ತು. ಆಡುಮಾತಿನ ಲ್ಯಾಟಿನ್ ಅನ್ನು ಗ್ರಾಮ್ಯ ಲ್ಯಾಟಿನ್ ಎಂದು ಕರೆಯಲಾಗುತ್ತಿತ್ತು. ಎಲ್ಲೆಲ್ಲಿ ರೋಮನ್ ಸಾಮ್ರಾಜ್ಯ ಇತ್ತೊ ಅಲ್ಲೆಲ್ಲ ವಿವಿಧ ಆಡು ಭಾಷೆಗಳಿದ್ದವು. ಈ ಆಡು ಭಾಷೆಗಳಿಂದ ಮಧ್ಯ ಯುಗದಲ್ಲಿ ದೇಶೀಯ ಭಾಷೆಗಳು ಹುಟ್ಟಿಕೊಂಡವು. ಯಾವ ಭಾಷೆಗಳು ಲ್ಯಾಟೀನ್ ನಿಂದ ಬಂದಿವೆಯೊ ಅವುಗಳು ರೋಮಾನಿಕ್ ಭಾಷೆಗಳು. ಇಟ್ಯಾಲಿಯನ್,ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಫ್ರೆಂಚ್ ಮತ್ತು ರುಮೇನಿಯೆನ್ ಸಹ ಲ್ಯಾಟಿನ್ ಅನ್ನು ತಳಹದಿಯನ್ನಾಗಿ ಹೊಂದಿವೆ. ಲ್ಯಾಟಿನ್ ಭಾಷೆ ಸಂಪೂರ್ಣವಾಗಿ ನಶಿಸಿ ಹೋಗಲಿಲ್ಲ. ಹತ್ತೊಂಬತ್ತನೆ ಶತಮಾನದಲ್ಲಿ ಕೂಡ ಅದು ಪ್ರಮುಖ ವಾಣಿಜ್ಯ ಭಾಷೆಯಾಗಿತ್ತು. ಹಾಗೂ ವಿದ್ಯಾವಂತರ ಭಾಷೆಯಾಗಿತ್ತು. ಇಂದಿಗೂ ಸಹ ವಿಜ್ಞಾನಕ್ಕೆ ಅದು ಅತಿ ಅವಶ್ಯಕವಾಗಿದೆ. ಏಕೆಂದರೆ ಬಹುತೇಕ ಪಾರಿಭಾಷಿಕ ಪದಗಳು ಲ್ಯಾಟಿನ್ ನಿಂದ ಉಗಮವಾಗಿವೆ. ಶಾಲೆಗಳಲ್ಲಿ ಕೂಡ ಲ್ಯಾಟಿನ್ ಅನ್ನು ಪರಭಾಷೆ ಎಂದು ಕಲಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಲ್ಯಾಟಿನ್ ಜ್ಞಾನವನ್ನು ಅಪೇಕ್ಷಿಸುತ್ತಾರೆ. ಅಂದರೆ ಲ್ಯಾಟಿನ್ ಅನ್ನು ಉಪಯೋಗಿಸದೆ ಇದ್ದರೂ ಕೂಡ ಅದರ ಅವಸಾನವಾಗಿಲ್ಲ. ಹಲವು ವರ್ಷಗಳಿಂದ ಲ್ಯಾಟಿನ್ ಭಾಷೆ ಮತ್ತೊಮ್ಮೆ ಚಲಾವಣೆಗೆ ಬಂದಿದೆ. ಲ್ಯಾಟಿನ್ ಕಲಿಯುವ ಆಸಕ್ತಿ ಇರುವವರ ಸಂಖ್ಯೆ ತಿರುಗಿ ಹೆಚ್ಚಾಗುತ್ತಿದೆ. ಹಲವಾರು ಭಾಷೆ ಮತ್ತು ಸಂಸ್ಕೃತಿಗಳ ಪರಿಚಯ ಇನ್ನೂ ಈ ಭಾಷೆಯ ಮೂಲಕವೆ ನೆರವೆರುತ್ತದೆ. ಲ್ಯಾಟಿನ್ ಕಲಿಯಲು ಧೈರ್ಯ ಮಾಡಿ! ಅದೃಷ್ಟ ಧೈರ್ಯಶಾಲಿಗಳಿಗೆ ಸಹಾಯ ಮಾಡುತ್ತದೆ.