ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   ti ገለ ምፍቃድ

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [ሰብዓንሰለስተን]

73 [sebi‘aniselesiteni]

ገለ ምፍቃድ

[gele mifik’adi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? መኪ-------- --ቐደል---ዩ? መኪና ንኽትዝውር ይፍቐደልካ ድዩ? መ-ና ን-ት-ው- ይ-ቐ-ል- ድ-? --------------------- መኪና ንኽትዝውር ይፍቐደልካ ድዩ? 0
m--ī---ni----i-iwi-i----ik-’e-e---a-diy-? mekīna nih-itiziwiri yifik-’edelika diyu? m-k-n- n-h-i-i-i-i-i y-f-k-’-d-l-k- d-y-? ----------------------------------------- mekīna niẖitiziwiri yifiḵ’edelika diyu?
ನೀನು ಆಗಲೆ ಮದ್ಯ ಕುಡಿಯಬಹುದೆ? ኣ--ል--ትሰቲ ይፍቐደ--ድ-? ኣልኮል ክትሰቲ ይፍቐደካ ድዩ? ኣ-ኮ- ክ-ሰ- ይ-ቐ-ካ ድ-? ------------------- ኣልኮል ክትሰቲ ይፍቐደካ ድዩ? 0
ali-o-i--iti--t--y-fiḵ--d-----iy-? alikoli kitisetī yifik-’edeka diyu? a-i-o-i k-t-s-t- y-f-k-’-d-k- d-y-? ----------------------------------- alikoli kitisetī yifiḵ’edeka diyu?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? በ-ንኻ ኣብ -ጻኢ --ር ክትዝ--ይፍቐ-ካ --? በይንኻ ኣብ ወጻኢ ሃገር ክትዝር ይፍቐደካ ድዩ? በ-ን- ኣ- ወ-ኢ ሃ-ር ክ-ዝ- ይ-ቐ-ካ ድ-? ------------------------------ በይንኻ ኣብ ወጻኢ ሃገር ክትዝር ይፍቐደካ ድዩ? 0
b--in-ẖa -b- ---s’-’ī h-ge---k--iz-r--yi---̱-e-ek- -i--? beyinih-a abi wets’a’ī hageri kitiziri yifik-’edeka diyu? b-y-n-h-a a-i w-t-’-’- h-g-r- k-t-z-r- y-f-k-’-d-k- d-y-? --------------------------------------------------------- beyiniẖa abi wets’a’ī hageri kitiziri yifiḵ’edeka diyu?
ಬಹುದು ምፍ-ድ ምፍቓድ ም-ቓ- ---- ምፍቓድ 0
mif--̱---i mifik-’adi m-f-k-’-d- ---------- mifiḵ’adi
ನಾವು ಇಲ್ಲಿ ಧೂಮಪಾನ ಮಾಡಬಹುದೆ? ኣ-ዚ-ክ-----ይፍ--- --? ኣብዚ ክነትክኽ ይፍቐድና ዲዩ? ኣ-ዚ ክ-ት-ኽ ይ-ቐ-ና ዲ-? ------------------- ኣብዚ ክነትክኽ ይፍቐድና ዲዩ? 0
abi----ine-----̱- --f-ḵ-ed-n--d--u? abizī kinetikih-i yifik-’edina dīyu? a-i-ī k-n-t-k-h-i y-f-k-’-d-n- d-y-? ------------------------------------ abizī kinetikiẖi yifiḵ’edina dīyu?
ಇಲ್ಲಿ ಧೂಮಪಾನ ಮಾಡಬಹುದೆ? ኣ----ት-- -ፍ-ድ ኣብዚ ምትኻኽ ይፍቐድ ኣ-ዚ ም-ኻ- ይ-ቐ- ------------- ኣብዚ ምትኻኽ ይፍቐድ 0
abiz----t-ẖ-h-i --f---’e-i abizī mitih-ah-i yifik-’edi a-i-ī m-t-h-a-̱- y-f-k-’-d- --------------------------- abizī mitiẖaẖi yifiḵ’edi
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? ብ-ረ-- ካ-ድ ክ--ፍ--ይፍ-- ዲ-? ብክረዲት ካርድ ክትከፍል ይፍቐድ ዲዩ? ብ-ረ-ት ካ-ድ ክ-ከ-ል ይ-ቐ- ዲ-? ------------------------ ብክረዲት ካርድ ክትከፍል ይፍቐድ ዲዩ? 0
bi-ire-īt- ka-i---k-t-kef-li--ifiḵ’edi--īyu? bikiredīti karidi kitikefili yifik-’edi dīyu? b-k-r-d-t- k-r-d- k-t-k-f-l- y-f-k-’-d- d-y-? --------------------------------------------- bikiredīti karidi kitikefili yifiḵ’edi dīyu?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? ብ------ፋል ይፍቐድ-ዲዩ? ብባንክ ምኽፋል ይፍቐድ ዲዩ? ብ-ን- ም-ፋ- ይ-ቐ- ዲ-? ------------------ ብባንክ ምኽፋል ይፍቐድ ዲዩ? 0
bi-an-----i-̱if--i y-fiḵ-e---dī--? bibaniki mih-ifali yifik-’edi dīyu? b-b-n-k- m-h-i-a-i y-f-k-’-d- d-y-? ----------------------------------- bibaniki miẖifali yifiḵ’edi dīyu?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? ብጥረ-ገንዘ----ፋ-ጥራይ-----ፍቐድ-? ብጥረ-ገንዘብ ምኽፋልጥራይ ዲዩ ትፍቐድ ? ብ-ረ-ገ-ዘ- ም-ፋ-ጥ-ይ ዲ- ት-ቐ- ? -------------------------- ብጥረ-ገንዘብ ምኽፋልጥራይ ዲዩ ትፍቐድ ? 0
b----re-gen----- m-ẖ--al-t’i-ayi dī-- -i---̱’edi-? bit’ire-genizebi mih-ifalit’irayi dīyu tifik-’edi ? b-t-i-e-g-n-z-b- m-h-i-a-i-’-r-y- d-y- t-f-k-’-d- ? --------------------------------------------------- bit’ire-genizebi miẖifalit’irayi dīyu tifiḵ’edi ?
ನಾನು ಒಮ್ಮೆ ಫೋನ್ ಮಾಡಬಹುದೆ? ሓ-----ውል----ድ---? ሓጻር ክድውል እፍቐድ ዲዩ? ሓ-ር ክ-ው- እ-ቐ- ዲ-? ----------------- ሓጻር ክድውል እፍቐድ ዲዩ? 0
h--t---ri ki-iwi-- i-i-̱---i---yu? h-ats’ari kidiwili ifik-’edi dīyu? h-a-s-a-i k-d-w-l- i-i-̱-e-i d-y-? ---------------------------------- ḥats’ari kidiwili ifiḵ’edi dīyu?
ನಾನು ಒಂದು ಪ್ರಶ್ನೆ ಕೇಳಬಹುದೆ? ኣ-ጽ--ኣ-ለ ክ-ትት -ፍ---ዲ-? ኣሕጽር ኣቢለ ክሓትት እፍቐድ ዲዩ? ኣ-ጽ- ኣ-ለ ክ-ት- እ-ቐ- ዲ-? ---------------------- ኣሕጽር ኣቢለ ክሓትት እፍቐድ ዲዩ? 0
ah-its’--i-a-īl- k----tit----i--’--i-d-yu? ah-its’iri abīle kih-atiti ifik-’edi dīyu? a-̣-t-’-r- a-ī-e k-h-a-i-i i-i-̱-e-i d-y-? ------------------------------------------ aḥits’iri abīle kiḥatiti ifiḵ’edi dīyu?
ನಾನು ಏನನ್ನಾದರು ಹೇಳಬಹುದೆ? ኣሕ-ር -ቢ- ክዛ-- -ፍቐድ-ዲዩ? ኣሕጽር ኣቢለ ክዛረብ እፍቐድ ዲዩ? ኣ-ጽ- ኣ-ለ ክ-ረ- እ-ቐ- ዲ-? ---------------------- ኣሕጽር ኣቢለ ክዛረብ እፍቐድ ዲዩ? 0
a-̣i-s’i-i---īl--k---r----if--̱---i dī-u? ah-its’iri abīle kizarebi ifik-’edi dīyu? a-̣-t-’-r- a-ī-e k-z-r-b- i-i-̱-e-i d-y-? ----------------------------------------- aḥits’iri abīle kizarebi ifiḵ’edi dīyu?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ኣብ-----ምድ-ስ-ኣይ--ዶን--ዩ። ኣብ ፓርክ ምድቃስ ኣይፍቐዶን እዩ። ኣ- ፓ-ክ ም-ቃ- ኣ-ፍ-ዶ- እ-። ---------------------- ኣብ ፓርክ ምድቃስ ኣይፍቐዶን እዩ። 0
a-i pari----idik’-si --ifi-̱------ -y-። abi pariki midik’asi ayifik-’edoni iyu። a-i p-r-k- m-d-k-a-i a-i-i-̱-e-o-i i-u- --------------------------------------- abi pariki midik’asi ayifiḵ’edoni iyu።
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. ኣ--መኪና-ክድ-ስ ኣይ-ቐዶ- --። ኣብ መኪና ክድቕስ ኣይፍቐዶን እዩ። ኣ- መ-ና ክ-ቕ- ኣ-ፍ-ዶ- እ-። ---------------------- ኣብ መኪና ክድቕስ ኣይፍቐዶን እዩ። 0
a-i-m-kīna-kidiḵ-----ay--ik-’--on----u። abi mekīna kidik-’isi ayifik-’edoni iyu። a-i m-k-n- k-d-k-’-s- a-i-i-̱-e-o-i i-u- ---------------------------------------- abi mekīna kidiḵ’isi ayifiḵ’edoni iyu።
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ኣብ -ደ-- -ባቡ- ክ-ቕስ ኣይ--ዶ----። ኣብ መደብር -ባቡር ክድቕስ ኣይፍቐዶን እዩ። ኣ- መ-ብ- --ቡ- ክ-ቕ- ኣ-ፍ-ዶ- እ-። ---------------------------- ኣብ መደብር -ባቡር ክድቕስ ኣይፍቐዶን እዩ። 0
a-- ----b--i--b--u-i-k--i-̱’-s- ay-fik--e-o-- iyu። abi medebiri -baburi kidik-’isi ayifik-’edoni iyu። a-i m-d-b-r- --a-u-i k-d-k-’-s- a-i-i-̱-e-o-i i-u- -------------------------------------------------- abi medebiri -baburi kidiḵ’isi ayifiḵ’edoni iyu።
ನಾವು ಇಲ್ಲಿ ಕುಳಿತುಕೊಳ್ಳಬಹುದೆ? ኮፍ ከነብል --ቐድ ዲ--? ኮፍ ከነብል ይፍቐድ ዲዩ ? ኮ- ከ-ብ- ይ-ቐ- ዲ- ? ----------------- ኮፍ ከነብል ይፍቐድ ዲዩ ? 0
k-f- --n--ili -ifik---d----y--? kofi kenebili yifik-’edi dīyu ? k-f- k-n-b-l- y-f-k-’-d- d-y- ? ------------------------------- kofi kenebili yifiḵ’edi dīyu ?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? ና--ም---ካ-ተ ክን-ኢ--ፍ-ድ-ዲ-? ናይ ምግቢ-ካርተ ክንርኢ ይፍቐድ ዲዩ? ና- ም-ቢ-ካ-ተ ክ-ር- ይ-ቐ- ዲ-? ------------------------ ናይ ምግቢ-ካርተ ክንርኢ ይፍቐድ ዲዩ? 0
na-i--i-ibī--a-ite-kin-r-’ī yifi---e-i dī-u? nayi migibī-karite kiniri’ī yifik-’edi dīyu? n-y- m-g-b---a-i-e k-n-r-’- y-f-k-’-d- d-y-? -------------------------------------------- nayi migibī-karite kiniri’ī yifiḵ’edi dīyu?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? ፈ-ሊ- --ከፍል---ቐ- -ዩ? ፈላሊና ክንከፍል ይፍቐድ ዲዩ? ፈ-ሊ- ክ-ከ-ል ይ-ቐ- ዲ-? ------------------- ፈላሊና ክንከፍል ይፍቐድ ዲዩ? 0
f---līn- k-n-k----- yi-i----d---īy-? felalīna kinikefili yifik-’edi dīyu? f-l-l-n- k-n-k-f-l- y-f-k-’-d- d-y-? ------------------------------------ felalīna kinikefili yifiḵ’edi dīyu?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.