ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ti ኣብ ተፈጥሮ

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [ዕስራንሽዱሽተን]

26 [‘isiranishidushiteni]

ኣብ ተፈጥሮ

[abi tefet’iro]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? እቲ ግም--ኣ----ርእዮ --ኣ--/-? እቲ ግምቢ ኣብኡ ትርእዮ ዶ ኣሎኻ/ኺ? እ- ግ-ቢ ኣ-ኡ ት-እ- ዶ ኣ-ኻ-ኺ- ------------------------ እቲ ግምቢ ኣብኡ ትርእዮ ዶ ኣሎኻ/ኺ? 0
it- -----ī--bi-u--ir-’--o--o--l----/--ī? itī gimibī abi’u tiri’iyo do aloh-a/h-ī? i-ī g-m-b- a-i-u t-r-’-y- d- a-o-̱-/-̱-? ---------------------------------------- itī gimibī abi’u tiri’iyo do aloẖa/ẖī?
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? እ- ጎ- ኣ-- -ር-ዮ-ዶ -ሎኻ-ኺ? እቲ ጎቦ ኣብኡ ትርእዮ ዶ ኣሎኻ/ኺ? እ- ጎ- ኣ-ኡ ት-እ- ዶ ኣ-ኻ-ኺ- ----------------------- እቲ ጎቦ ኣብኡ ትርእዮ ዶ ኣሎኻ/ኺ? 0
i-ī -ob--ab-’---iri’iy-----aloh--/h-ī? itī gobo abi’u tiri’iyo do aloh-a/h-ī? i-ī g-b- a-i-u t-r-’-y- d- a-o-̱-/-̱-? -------------------------------------- itī gobo abi’u tiri’iyo do aloẖa/ẖī?
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? እ- --- -ብኡ--ር-- - -ሎ-/ኺ? እቲ ቁሸት ኣብኡ ትርእዮ ዶ ኣሎኻ/ኺ? እ- ቁ-ት ኣ-ኡ ት-እ- ዶ ኣ-ኻ-ኺ- ------------------------ እቲ ቁሸት ኣብኡ ትርእዮ ዶ ኣሎኻ/ኺ? 0
it- k---het- abi’u-ti-i’--o -o al-ẖa--̱ī? itī k’usheti abi’u tiri’iyo do aloh-a/h-ī? i-ī k-u-h-t- a-i-u t-r-’-y- d- a-o-̱-/-̱-? ------------------------------------------ itī k’usheti abi’u tiri’iyo do aloẖa/ẖī?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? እቲ--ለ--ኣ-ኡ---እ--ዶ -ሎ-/-? እቲ ፈለግ ኣብኡ ትርእዮ ዶ ኣሎኻ/ኺ? እ- ፈ-ግ ኣ-ኡ ት-እ- ዶ ኣ-ኻ-ኺ- ------------------------ እቲ ፈለግ ኣብኡ ትርእዮ ዶ ኣሎኻ/ኺ? 0
itī fele-i a-i-u-t-r--iyo--- -l--̱a----? itī felegi abi’u tiri’iyo do aloh-a/h-ī? i-ī f-l-g- a-i-u t-r-’-y- d- a-o-̱-/-̱-? ---------------------------------------- itī felegi abi’u tiri’iyo do aloẖa/ẖī?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? እ- -ል-ል---ኡ -ርእዮ-- ኣሎ---? እቲ ድልድል ኣብኡ ትርእዮ ዶ ኣሎኻ/ኺ? እ- ድ-ድ- ኣ-ኡ ት-እ- ዶ ኣ-ኻ-ኺ- ------------------------- እቲ ድልድል ኣብኡ ትርእዮ ዶ ኣሎኻ/ኺ? 0
it- d---d-l--a---- t---’iy- do--l-h-a-ẖī? itī dilidili abi’u tiri’iyo do aloh-a/h-ī? i-ī d-l-d-l- a-i-u t-r-’-y- d- a-o-̱-/-̱-? ------------------------------------------ itī dilidili abi’u tiri’iyo do aloẖa/ẖī?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? እ--ቀላይ--ብ- --እዮ-ዶ-ኣሎ---? እቲ ቀላይ ኣብኡ ትርእዮ ዶ ኣሎኻ/ኺ? እ- ቀ-ይ ኣ-ኡ ት-እ- ዶ ኣ-ኻ-ኺ- ------------------------ እቲ ቀላይ ኣብኡ ትርእዮ ዶ ኣሎኻ/ኺ? 0
itī -’e--y--a---u-t--i’--- d- -l--------? itī k’elayi abi’u tiri’iyo do aloh-a/h-ī? i-ī k-e-a-i a-i-u t-r-’-y- d- a-o-̱-/-̱-? ----------------------------------------- itī k’elayi abi’u tiri’iyo do aloẖa/ẖī?
ನನಗೆ ಆ ಪಕ್ಷಿ ಇಷ್ಟ. እ--ጭ- እቲ---ስ--ላትኒ። እታ ጭሩ እቲኣ ደስ ኢላትኒ። እ- ጭ- እ-ኣ ደ- ኢ-ት-። ------------------ እታ ጭሩ እቲኣ ደስ ኢላትኒ። 0
i-- --’-r- -tī-- ---- -lati-ī። ita ch’iru itī’a desi īlatinī። i-a c-’-r- i-ī-a d-s- ī-a-i-ī- ------------------------------ ita ch’iru itī’a desi īlatinī።
ನನಗೆ ಆ ಮರ ಇಷ್ಟ. እቲ ገረ---ቲ--ደ- ---። እቲ ገረብ እቲኣ ደስ ኢሉኒ። እ- ገ-ብ እ-ኣ ደ- ኢ-ኒ- ------------------ እቲ ገረብ እቲኣ ደስ ኢሉኒ። 0
i----e-ebi ---’a--e-i--l-nī። itī gerebi itī’a desi īlunī። i-ī g-r-b- i-ī-a d-s- ī-u-ī- ---------------------------- itī gerebi itī’a desi īlunī።
ನನಗೆ ಈ ಕಲ್ಲು ಇಷ್ಟ. እቲ---- እቲኣ--ስ-ኢሉኒ። እቲ እምኒ እቲኣ ደስ ኢሉኒ። እ- እ-ኒ እ-ኣ ደ- ኢ-ኒ- ------------------ እቲ እምኒ እቲኣ ደስ ኢሉኒ። 0
itī-i--n- i--’a--esi-ī---ī። itī iminī itī’a desi īlunī። i-ī i-i-ī i-ī-a d-s- ī-u-ī- --------------------------- itī iminī itī’a desi īlunī።
ನನಗೆ ಆ ಉದ್ಯಾನವನ ಇಷ್ಟ. እቲ---- እቲ-ደ- ኢሉኒ። እቲ ፓርክ እቲ ደስ ኢሉኒ። እ- ፓ-ክ እ- ደ- ኢ-ኒ- ----------------- እቲ ፓርክ እቲ ደስ ኢሉኒ። 0
it- ---i-----ī--es---l---። itī pariki itī desi īlunī። i-ī p-r-k- i-ī d-s- ī-u-ī- -------------------------- itī pariki itī desi īlunī።
ನನಗೆ ಆ ತೋಟ ಇಷ್ಟ. እቲ-ጀ-ዲ- ----ስ-ኢ-ኒ። እቲ ጀርዲን እቲ ደስ ኢሉኒ። እ- ጀ-ዲ- እ- ደ- ኢ-ኒ- ------------------ እቲ ጀርዲን እቲ ደስ ኢሉኒ። 0
it--j-r-dī---it- ---- ī---ī። itī jeridīni itī desi īlunī። i-ī j-r-d-n- i-ī d-s- ī-u-ī- ---------------------------- itī jeridīni itī desi īlunī።
ನನಗೆ ಈ ಹೂವು ಇಷ್ಟ. እቲ---ባባ--ቲ--ስ -ሉኒ። እቲ ዕንባባ እቲ ደስ ኢሉኒ። እ- ዕ-ባ- እ- ደ- ኢ-ኒ- ------------------ እቲ ዕንባባ እቲ ደስ ኢሉኒ። 0
it--‘ini--ba --ī-des----u-ī። itī ‘inibaba itī desi īlunī። i-ī ‘-n-b-b- i-ī d-s- ī-u-ī- ---------------------------- itī ‘inibaba itī desi īlunī።
ಅದು ಸುಂದರವಾಗಿದೆ. ኣ-ዩ-ጽ-- ረ-በዮ። ኣዝዩ ጽቡቕ ረኺበዮ። ኣ-ዩ ጽ-ቕ ረ-በ-። ------------- ኣዝዩ ጽቡቕ ረኺበዮ። 0
aziyu t----u-̱’i --ẖ--eyo። aziyu ts’ibuk-’i reh-ībeyo። a-i-u t-’-b-k-’- r-h-ī-e-o- --------------------------- aziyu ts’ibuḵ’i reẖībeyo።
ಅದು ಸ್ವಾರಸ್ಯಕರವಾಗಿದೆ. ኣዝ--ማራኺ-እየ ረኺ-ዮ። ኣዝዩ ማራኺ እየ ረኺበዮ። ኣ-ዩ ማ-ኺ እ- ረ-በ-። ---------------- ኣዝዩ ማራኺ እየ ረኺበዮ። 0
a-i-- m-r---ī i---r-h-----o። aziyu marah-ī iye reh-ībeyo። a-i-u m-r-h-ī i-e r-h-ī-e-o- ---------------------------- aziyu maraẖī iye reẖībeyo።
ಅದು ತುಂಬಾ ಸೊಗಸಾಗಿದೆ. ኣዝዩ ጽቡቕ --በ-። ኣዝዩ ጽቡቕ ረኺበዮ። ኣ-ዩ ጽ-ቕ ረ-በ-። ------------- ኣዝዩ ጽቡቕ ረኺበዮ። 0
a---u--s-ib--̱-i---ẖ-b--o። aziyu ts’ibuk-’i reh-ībeyo። a-i-u t-’-b-k-’- r-h-ī-e-o- --------------------------- aziyu ts’ibuḵ’i reẖībeyo።
ಅದು ಅಸಹ್ಯವಾಗಿದೆ. ኣ-ዩ-ክ-- ረ--ዮ። ኣዝዩ ክፉእ ረኺበዮ። ኣ-ዩ ክ-እ ረ-በ-። ------------- ኣዝዩ ክፉእ ረኺበዮ። 0
a-iy- -----i-r---ī--yo። aziyu kifu’i reh-ībeyo። a-i-u k-f-’- r-h-ī-e-o- ----------------------- aziyu kifu’i reẖībeyo።
ಅದು ನೀರಸವಾಗಿದೆ ኣሰል---ኮይ- -ረ-ቦ። ኣሰልቻዊ ኮይኑ ዝረኽቦ። ኣ-ል-ዊ ኮ-ኑ ዝ-ኽ-። --------------- ኣሰልቻዊ ኮይኑ ዝረኽቦ። 0
a--li---wī -oy--- ----h--bo። aselichawī koyinu zireh-ibo። a-e-i-h-w- k-y-n- z-r-h-i-o- ---------------------------- aselichawī koyinu zireẖibo።
ಅದು ಅತಿ ಘೋರವಾಗಿದೆ. ዘስ-----ረኺ--። ዘስካሕክሕ ረኺበዮ። ዘ-ካ-ክ- ረ-በ-። ------------ ዘስካሕክሕ ረኺበዮ። 0
z----aḥikiḥi reẖī-eyo። zesikah-ikih-i reh-ībeyo። z-s-k-h-i-i-̣- r-h-ī-e-o- ------------------------- zesikaḥikiḥi reẖībeyo።

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.