ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ti ኣብ ባንክ

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [ሱሳ]

60 [susa]

ኣብ ባንክ

[abi baniki]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ኣ------ንቶ-ክ--- ደ--። ኣነ ሓደ ኮንቶ ክኸፍት ደልየ። ኣ- ሓ- ኮ-ቶ ክ-ፍ- ደ-የ- ------------------- ኣነ ሓደ ኮንቶ ክኸፍት ደልየ። 0
ane h-ade ko-i-----h---iti--eliy-። ane h-ade konito kih-efiti deliye። a-e h-a-e k-n-t- k-h-e-i-i d-l-y-። ---------------------------------- ane ḥade konito kiẖefiti deliye።
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ኣብዚ--ንሆለ -ስ-----። ኣብዚ እንሆለ ፓስፖርተይ ። ኣ-ዚ እ-ሆ- ፓ-ፖ-ተ- ። ----------------- ኣብዚ እንሆለ ፓስፖርተይ ። 0
abi-- ini---e -asip----e-i-። abizī inihole pasiporiteyi ። a-i-ī i-i-o-e p-s-p-r-t-y- ። ---------------------------- abizī inihole pasiporiteyi ።
ಇದು ನನ್ನ ವಿಳಾಸ. ኣ------- ኣ-ዚ ኣሎ። ኣድራሻይ‘ውን ኣብዚ ኣሎ። ኣ-ራ-ይ-ው- ኣ-ዚ ኣ-። ---------------- ኣድራሻይ‘ውን ኣብዚ ኣሎ። 0
ad--a-h--i--in---b--- a--። adirashayi‘wini abizī alo። a-i-a-h-y-‘-i-i a-i-ī a-o- -------------------------- adirashayi‘wini abizī alo።
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. ገንዘ---ብ---ቶ----ቱ-ደ--። ገንዘብ ኣብ ኮንቶይ ከእቱ ደልየ። ገ-ዘ- ኣ- ኮ-ቶ- ከ-ቱ ደ-የ- --------------------- ገንዘብ ኣብ ኮንቶይ ከእቱ ደልየ። 0
g-ni-ebi-a-i-k---t----k--i-u--e-i--። genizebi abi konitoyi ke’itu deliye። g-n-z-b- a-i k-n-t-y- k-’-t- d-l-y-። ------------------------------------ genizebi abi konitoyi ke’itu deliye።
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ገ-ዘብ--- ኮን-ይ--ው-እ ደ--። ገንዘብ ካብ ኮንቶይ ከውጽእ ደልየ። ገ-ዘ- ካ- ኮ-ቶ- ከ-ጽ- ደ-የ- ---------------------- ገንዘብ ካብ ኮንቶይ ከውጽእ ደልየ። 0
ge-----i ka-i k--i-o-i-ke---s--’i de-i-e። genizebi kabi konitoyi kewits’i’i deliye። g-n-z-b- k-b- k-n-t-y- k-w-t-’-’- d-l-y-። ----------------------------------------- genizebi kabi konitoyi kewits’i’i deliye።
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ናይ -ን- ኣ-ው---ጻእን ---ገ- --ቐ--ከ----ደልየ። ናይ ባንኪ ኣታውን-ወጻእን መረጋገጺ ወረቐት ከምጽእ ደልየ። ና- ባ-ኪ ኣ-ው---ጻ-ን መ-ጋ-ጺ ወ-ቐ- ከ-ጽ- ደ-የ- ------------------------------------- ናይ ባንኪ ኣታውን-ወጻእን መረጋገጺ ወረቐት ከምጽእ ደልየ። 0
nay--b--ikī ata--n--w-----’i-i ----ga---s-- -er----et- ----t-’-’i -el---። nayi banikī atawini-wets’a’ini meregagets’ī werek-’eti kemits’i’i deliye። n-y- b-n-k- a-a-i-i-w-t-’-’-n- m-r-g-g-t-’- w-r-k-’-t- k-m-t-’-’- d-l-y-። ------------------------------------------------------------------------- nayi banikī atawini-wets’a’ini meregagets’ī wereḵ’eti kemits’i’i deliye።
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. „ቸ---ና----ሻ--ጥቐም-ደል-። „ቸክ“ ናይ መገሻ ክጥቐም ደልየ። „-ክ- ና- መ-ሻ ክ-ቐ- ደ-የ- --------------------- „ቸክ“ ናይ መገሻ ክጥቐም ደልየ። 0
„-h--i“ ------eg-s-a--i-’-k-’-m--deliye። „cheki“ nayi megesha kit’ik-’emi deliye። „-h-k-“ n-y- m-g-s-a k-t-i-̱-e-i d-l-y-። ---------------------------------------- „cheki“ nayi megesha kit’iḵ’emi deliye።
ಎಷ್ಟು ಶುಲ್ಕ ನೀಡಬೇಕು? ቀረ----ክንደይ -ዩ? ቀረጽ ከ ክንደይ ድዩ? ቀ-ጽ ከ ክ-ደ- ድ-? -------------- ቀረጽ ከ ክንደይ ድዩ? 0
k’----s-i--- kinide-i-d---? k’erets’i ke kinideyi diyu? k-e-e-s-i k- k-n-d-y- d-y-? --------------------------- k’erets’i ke kinideyi diyu?
ನಾನು ಎಲ್ಲಿ ಸಹಿ ಹಾಕಬೇಕು? ኣ-ይ--የ ክፍ-- -ለኒ? ኣበይ ኣየ ክፍርም ዘለኒ? ኣ-ይ ኣ- ክ-ር- ዘ-ኒ- ---------------- ኣበይ ኣየ ክፍርም ዘለኒ? 0
a-ey--aye---f----i-z-le--? abeyi aye kifirimi zelenī? a-e-i a-e k-f-r-m- z-l-n-? -------------------------- abeyi aye kifirimi zelenī?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ኣነ--- -ር-ን--ፍ-ት--ን- -ጽበ---ኹ። ኣነ ካብ ጀርመን ክፍሊት-ባንክ እጽበ ኣሎኹ። ኣ- ካ- ጀ-መ- ክ-ሊ---ን- እ-በ ኣ-ኹ- ---------------------------- ኣነ ካብ ጀርመን ክፍሊት-ባንክ እጽበ ኣሎኹ። 0
a-e---b---e-i-e-i -i--līti--an-k- -t--ib- al---u። ane kabi jerimeni kifilīti-baniki its’ibe aloh-u። a-e k-b- j-r-m-n- k-f-l-t---a-i-i i-s-i-e a-o-̱-። ------------------------------------------------- ane kabi jerimeni kifilīti-baniki its’ibe aloẖu።
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ቁ-ሪ-ኮ-ቶይ --ዚ----ለ። ቁጽሪ ኮንቶይ ኣብዚ እንሀለ። ቁ-ሪ ኮ-ቶ- ኣ-ዚ እ-ሀ-። ------------------ ቁጽሪ ኮንቶይ ኣብዚ እንሀለ። 0
k-ut--i-ī-konit--i ab----i-i-āl-። k’uts’irī konitoyi abizī inihāle። k-u-s-i-ī k-n-t-y- a-i-ī i-i-ā-e- --------------------------------- k’uts’irī konitoyi abizī inihāle።
ಹಣ ಬಂದಿದೆಯೆ? እቲ -ን---ኣ---ዶ? እቲ ገንዘብ ኣትዩ ዶ? እ- ገ-ዘ- ኣ-ዩ ዶ- -------------- እቲ ገንዘብ ኣትዩ ዶ? 0
i---gen--e-i a-i-u-do? itī genizebi atiyu do? i-ī g-n-z-b- a-i-u d-? ---------------------- itī genizebi atiyu do?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ኣነ ነ--ገ--- --ይ- ---። ኣነ ነዚ ገንዘብ ክቕይሮ ደልየ። ኣ- ነ- ገ-ዘ- ክ-ይ- ደ-የ- -------------------- ኣነ ነዚ ገንዘብ ክቕይሮ ደልየ። 0
a-e---zī-ge----b- k------ir-----iy-። ane nezī genizebi kik-’iyiro deliye። a-e n-z- g-n-z-b- k-k-’-y-r- d-l-y-። ------------------------------------ ane nezī genizebi kiḵ’iyiro deliye።
ನನಗೆ ಅಮೆರಿಕದ ಡಾಲರ್ ಗಳು ಬೇಕು. ዩኤ----- --ል-ኒ -ሎ። ዩኤስ-ዶላር የድልየኒ ኣሎ። ዩ-ስ-ዶ-ር የ-ል-ኒ ኣ-። ----------------- ዩኤስ-ዶላር የድልየኒ ኣሎ። 0
yu---i--o-ar--y------e-ī--l-። yu’ēsi-dolari yediliyenī alo። y-’-s---o-a-i y-d-l-y-n- a-o- ----------------------------- yu’ēsi-dolari yediliyenī alo።
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. በ--ም -ሩፍ----። በጃኹም ሽሩፍ ሃቡኒ። በ-ኹ- ሽ-ፍ ሃ-ኒ- ------------- በጃኹም ሽሩፍ ሃቡኒ። 0
b--aẖ--i-s--rufi h---nī። bejah-umi shirufi habunī። b-j-h-u-i s-i-u-i h-b-n-። ------------------------- bejaẖumi shirufi habunī።
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ኣብዚ ና--ገ--ብ--ን-ኣ- -? ኣብዚ ናይ ገንዘብማሺን ኣሎ ዶ? ኣ-ዚ ና- ገ-ዘ-ማ-ን ኣ- ዶ- -------------------- ኣብዚ ናይ ገንዘብማሺን ኣሎ ዶ? 0
ab-z----y----nizebi-as--ni-a-o d-? abizī nayi genizebimashīni alo do? a-i-ī n-y- g-n-z-b-m-s-ī-i a-o d-? ---------------------------------- abizī nayi genizebimashīni alo do?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ክ-- -----ገ--- -ት-ጽ--ትኽእ-? ክሳብ ክንደይ ገንዘብ ክትውጽእ ትኽእል? ክ-ብ ክ-ደ- ገ-ዘ- ክ-ው-እ ት-እ-? ------------------------- ክሳብ ክንደይ ገንዘብ ክትውጽእ ትኽእል? 0
kis-b- -inide-- g--i-e-i ki-------i’--t--̱-’i--? kisabi kinideyi genizebi kitiwits’i’i tih-i’ili? k-s-b- k-n-d-y- g-n-z-b- k-t-w-t-’-’- t-h-i-i-i- ------------------------------------------------ kisabi kinideyi genizebi kitiwits’i’i tiẖi’ili?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. ኣየ-ት---ዲ- -ርዳት--------ም -ኽእ-? ኣየኖት ክርዲት ካርዳት ኢኻ ክትጥቐም ትኽእል? ኣ-ኖ- ክ-ዲ- ካ-ዳ- ኢ- ክ-ጥ-ም ት-እ-? ----------------------------- ኣየኖት ክርዲት ካርዳት ኢኻ ክትጥቐም ትኽእል? 0
ay-no---ki-idī-i k-r-d-ti -h-------t-iḵ--mi tiẖi-i-i? ayenoti kiridīti karidati īh-a kitit’ik-’emi tih-i’ili? a-e-o-i k-r-d-t- k-r-d-t- ī-̱- k-t-t-i-̱-e-i t-h-i-i-i- ------------------------------------------------------- ayenoti kiridīti karidati īẖa kitit’iḵ’emi tiẖi’ili?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.