ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   ti ትማሊ - ሎሚ - ጽባሕ

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

10 [ዓሰርተ]

10 [‘aserite]

ትማሊ - ሎሚ - ጽባሕ

[timalī - lomī - ts’ibaḥi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) ት-ሊ-ቀ---ኢ--ነ-ሩ። ትማሊ ቀዳም ኢዩ ነይሩ። ት-ሊ ቀ-ም ኢ- ነ-ሩ- --------------- ትማሊ ቀዳም ኢዩ ነይሩ። 0
t---l- k-e--mi --u-ney---። timalī k’edami īyu neyiru። t-m-l- k-e-a-i ī-u n-y-r-። -------------------------- timalī k’edami īyu neyiru።
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ትማሊ ---ሲ-- ነ--።። ትማሊ ኣብ ሲነማ ነይሩ።። ት-ሊ ኣ- ሲ-ማ ነ-ሩ-። ---------------- ትማሊ ኣብ ሲነማ ነይሩ።። 0
t-ma-ī-ab- -īnema ---i-u-። timalī abi sīnema neyiru።። t-m-l- a-i s-n-m- n-y-r-።- -------------------------- timalī abi sīnema neyiru።።
ಚಿತ್ರ ಸ್ವಾರಸ್ಯಕರವಾಗಿತ್ತು. እ----- ማራኺ ነይ-።። እቲ ፊልም ማራኺ ነይሩ።። እ- ፊ-ም ማ-ኺ ነ-ሩ-። ---------------- እቲ ፊልም ማራኺ ነይሩ።። 0
i-ī --li-i marah-ī-n--i-u-። itī fīlimi marah-ī neyiru።። i-ī f-l-m- m-r-h-ī n-y-r-።- --------------------------- itī fīlimi maraẖī neyiru።።
ಇಂದು ಭಾನುವಾರ. ሎ- --በ- እ-። ሎሚ ሰንበት እዩ። ሎ- ሰ-በ- እ-። ----------- ሎሚ ሰንበት እዩ። 0
lo-----ni-e-- i-u። lomī senibeti iyu። l-m- s-n-b-t- i-u- ------------------ lomī senibeti iyu።
ಇಂದು ನಾನು ಕೆಲಸ ಮಾಡುವುದಿಲ್ಲ. ሎሚ--ይ-ርሕን--የ። ሎሚ ኣይሰርሕን እየ። ሎ- ኣ-ሰ-ሕ- እ-። ------------- ሎሚ ኣይሰርሕን እየ። 0
l-mī--yis--i-̣i-i i-e። lomī ayiserih-ini iye። l-m- a-i-e-i-̣-n- i-e- ---------------------- lomī ayiseriḥini iye።
ನಾನು ಮನೆಯಲ್ಲಿ ಇರುತ್ತೇನೆ. ኣ--ሎ- -ብ --ይ-ክተ---እ-። ኣነ ሎሚ ኣብ ገዛይ ክተርፍ እየ። ኣ- ሎ- ኣ- ገ-ይ ክ-ር- እ-። --------------------- ኣነ ሎሚ ኣብ ገዛይ ክተርፍ እየ። 0
an--l--ī a-i--e--yi--i-e--fi -y-። ane lomī abi gezayi kiterifi iye። a-e l-m- a-i g-z-y- k-t-r-f- i-e- --------------------------------- ane lomī abi gezayi kiterifi iye።
ನಾಳೆ ಸೋಮವಾರ. ጽባ- ሰኑይ --። ጽባሕ ሰኑይ እዩ። ጽ-ሕ ሰ-ይ እ-። ----------- ጽባሕ ሰኑይ እዩ። 0
ts’i----- sen-y-----። ts’ibah-i senuyi iyu። t-’-b-h-i s-n-y- i-u- --------------------- ts’ibaḥi senuyi iyu።
ನಾಳೆ ಪುನಃ ಕೆಲಸ ಮಾಡುತ್ತೇನೆ. ጽ-ሕ ----ና-ክ-ር- -የ። ጽባሕ እንደገና ክሰርሕ እየ። ጽ-ሕ እ-ደ-ና ክ-ር- እ-። ------------------ ጽባሕ እንደገና ክሰርሕ እየ። 0
t-’----̣- --ideg--a kis-r---i---e። ts’ibah-i inidegena kiserih-i iye። t-’-b-h-i i-i-e-e-a k-s-r-h-i i-e- ---------------------------------- ts’ibaḥi inidegena kiseriḥi iye።
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ኣነ-ኣብ -----ፈት -ሰርሕ። ኣነ ኣብ ቤት-ጽሕፈት እሰርሕ። ኣ- ኣ- ቤ---ሕ-ት እ-ር-። ------------------- ኣነ ኣብ ቤት-ጽሕፈት እሰርሕ። 0
a-e -b--bēt--ts’iḥi---i ------̣i። ane abi bēti-ts’ih-ifeti iserih-i። a-e a-i b-t---s-i-̣-f-t- i-e-i-̣-። ---------------------------------- ane abi bēti-ts’iḥifeti iseriḥi።
ಅವರು ಯಾರು? መን -ዩ -ዚ? መን እዩ እዚ? መ- እ- እ-? --------- መን እዩ እዚ? 0
me-i i------? meni iyu izī? m-n- i-u i-ī- ------------- meni iyu izī?
ಅವರು ಪೀಟರ್. እዚ --ሮስ እ-። እዚ ጰጥሮስ እዩ። እ- ጰ-ሮ- እ-። ----------- እዚ ጰጥሮስ እዩ። 0
i-ī--’e-’i--si--y-። izī p’et’irosi iyu። i-ī p-e-’-r-s- i-u- ------------------- izī p’et’irosi iyu።
ಪೀಟರ್ ಒಬ್ಬ ವಿದ್ಯಾರ್ಥಿ. ጰ-ሮስ-ተመሃራ--እ-። ጰጥሮስ ተመሃራይ እዩ። ጰ-ሮ- ተ-ሃ-ይ እ-። -------------- ጰጥሮስ ተመሃራይ እዩ። 0
p-e----o-i--e---aray- i-u። p’et’irosi temeharayi iyu። p-e-’-r-s- t-m-h-r-y- i-u- -------------------------- p’et’irosi temeharayi iyu።
ಅವರು ಯಾರು? መን -ያ----? መን ድያ እዚኣ? መ- ድ- እ-ኣ- ---------- መን ድያ እዚኣ? 0
m-ni-diy---z---? meni diya izī’a? m-n- d-y- i-ī-a- ---------------- meni diya izī’a?
ಅವರು ಮಾರ್ಥ. እዚ- ማርታ-እ-። እዚኣ ማርታ እያ። እ-ኣ ማ-ታ እ-። ----------- እዚኣ ማርታ እያ። 0
izī’a---r-t--iy-። izī’a marita iya። i-ī-a m-r-t- i-a- ----------------- izī’a marita iya።
ಅವರು ಕಾರ್ಯದರ್ಶಿ. ማር- -ክ--ሪን(ናይ-ቤ----ፈ- --ሕ-ኛ)-እያ። ማርታ ሰክረታሪን(ናይ ቤት ጽሕፈት ሰራሕተኛ) እያ። ማ-ታ ሰ-ረ-ሪ-(-ይ ቤ- ጽ-ፈ- ሰ-ሕ-ኛ- እ-። -------------------------------- ማርታ ሰክረታሪን(ናይ ቤት ጽሕፈት ሰራሕተኛ) እያ። 0
mar-ta --k-retar--i------bē-i ts--ḥifeti---ra--it-------ya። marita sekiretarīni(nayi bēti ts’ih-ifeti serah-itenya) iya። m-r-t- s-k-r-t-r-n-(-a-i b-t- t-’-h-i-e-i s-r-h-i-e-y-) i-a- ------------------------------------------------------------ marita sekiretarīni(nayi bēti ts’iḥifeti seraḥitenya) iya።
ಪೀಟರ್ ಮತ್ತು ಮಾರ್ಥ ಸ್ನೇಹಿತರು. ጰጥ--ን ---ን -ዕ-ኽ-እዮም። ጰጥሮስን ማርታን ኣዕሩኽ እዮም። ጰ-ሮ-ን ማ-ታ- ኣ-ሩ- እ-ም- -------------------- ጰጥሮስን ማርታን ኣዕሩኽ እዮም። 0
p-et’ir---ni-marita-- a‘--------y-mi። p’et’irosini maritani a‘iruh-i iyomi። p-e-’-r-s-n- m-r-t-n- a-i-u-̱- i-o-i- ------------------------------------- p’et’irosini maritani a‘iruẖi iyomi።
ಪೀಟರ್ ಮಾರ್ಥ ಅವರ ಸ್ನೇಹಿತ. ጰ-ሮስ --ኪ-ማርታ -ዩ። ጰጥሮስ ዓርኪ ማርታ እዩ። ጰ-ሮ- ዓ-ኪ ማ-ታ እ-። ---------------- ጰጥሮስ ዓርኪ ማርታ እዩ። 0
p--t--r--- ‘a------------i--። p’et’irosi ‘arikī marita iyu። p-e-’-r-s- ‘-r-k- m-r-t- i-u- ----------------------------- p’et’irosi ‘arikī marita iyu።
ಮಾರ್ಥ ಪೀಟರ್ ಅವರ ಸ್ನೇಹಿತೆ. ማ-- -ርኪ----- --። ማርታ ዓርኪ ጰጥሮስ እያ። ማ-ታ ዓ-ኪ ጰ-ሮ- እ-። ---------------- ማርታ ዓርኪ ጰጥሮስ እያ። 0
m---ta--a-ikī--’----ro-i----። marita ‘arikī p’et’irosi iya። m-r-t- ‘-r-k- p-e-’-r-s- i-a- ----------------------------- marita ‘arikī p’et’irosi iya።

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!