ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   ar ‫الجمل الثانوية مع أنّ 1‬

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

‫ 91 [واحد وتسعون]‬

91 [wahd wataseuna]

‫الجمل الثانوية مع أنّ 1‬

[aljamal alththanawiat me an 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. ‫ق--ي---ن--ل-قس-غ-اً-‬ ‫__ ي____ ا____ غ____ ‫-د ي-ح-ن ا-ط-س غ-ا-.- ---------------------- ‫قد يتحسن الطقس غداً.‬ 0
qd---t-ha----al-a-- ---aan. q_ y________ a_____ g______ q- y-t-h-s-n a-t-q- g-d-a-. --------------------------- qd yatahasan altaqs ghdaan.
ನಿಮಗೆ ಅದು ಹೇಗೆ ಗೊತ್ತು? ‫كيف --مت ذلك؟‬ ‫___ ع___ ذ____ ‫-ي- ع-م- ذ-ك-‬ --------------- ‫كيف علمت ذلك؟‬ 0
k-f --l-m- d-l--? k__ e_____ d_____ k-f e-l-m- d-l-a- ----------------- kif ealimt dhlka?
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. ‫-مل--ن يت--ن-‬ ‫___ أ_ ي______ ‫-م- أ- ي-ح-ن-‬ --------------- ‫آمل أن يتحسن.‬ 0
a-----a-- yatah-s--a. a___ '___ y__________ a-i- '-n- y-t-h-s-n-. --------------------- amil 'ana yatahasana.
ಅವನು ಖಂಡಿತವಾಗಿ ಬರುತ್ತಾನೆ. ‫--أ-- ب-لت--ي--‬ ‫_____ ب_________ ‫-ي-ت- ب-ل-أ-ي-.- ----------------- ‫سيأتي بالتأكيد.‬ 0
sy-ti---a--aa-id-. s____ b___________ s-a-i b-a-t-a-i-a- ------------------ syati bialtaakida.
ಖಚಿತವಾಗಿಯು? ‫هل-هذا مؤكد؟‬ ‫__ ه__ م_____ ‫-ل ه-ا م-ك-؟- -------------- ‫هل هذا مؤكد؟‬ 0
h- h-ha --w--d? h_ h___ m______ h- h-h- m-w-a-? --------------- hl hdha mawkad?
ಅವನು ಬರುತ್ತಾನೆ ಎಂದು ನನಗೆ ಗೊತ್ತು. ‫أع-م أ-- ---تي-‬ ‫____ أ__ س______ ‫-ع-م أ-ه س-أ-ي-‬ ----------------- ‫أعلم أنه سيأتي.‬ 0
aei-am-'a--- -a-ati. a_____ '____ s______ a-i-a- '-n-h s-y-t-. -------------------- aeilam 'anah sayati.
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. ‫س---ب-نا---لت-كي-.‬ ‫________ ب_________ ‫-ي-ا-ر-ا ب-ل-أ-ي-.- -------------------- ‫سيخابرنا بالتأكيد.‬ 0
syu-h--irn- -i--t-----a. s__________ b___________ s-u-h-b-r-a b-a-t-a-i-a- ------------------------ syukhabirna bialtaakida.
ನಿಜವಾಗಿಯು? ‫-قاً-‬ ‫_____ ‫-ق-ً-‬ ------- ‫حقاً؟‬ 0
h-a-n? h_____ h-a-n- ------ hqaan?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. ‫أظ- أن- --خابر.‬ ‫___ أ__ س_______ ‫-ظ- أ-ه س-خ-ب-.- ----------------- ‫أظن أنه سيخابر.‬ 0
az-n---n-- -ayk-a-i-. a___ '____ s_________ a-u- '-n-h s-y-h-b-r- --------------------- azun 'anah saykhabir.
ವೈನ್ ಖಚಿತವಾಗಿಯು ಹಳೆಯದು. ‫-لنبي----لتأ-يد مع-ق.‬ ‫______ ب_______ م_____ ‫-ل-ب-ذ ب-ل-أ-ي- م-ت-.- ----------------------- ‫النبيذ بالتأكيد معتق.‬ 0
al-a--d-----l--aki----t-. a_______ b_________ m____ a-n-b-d- b-a-t-a-i- m-t-. ------------------------- alnabidh bialtaakid metq.
ನಿಮಗೆ ಅದು ಖಂಡಿತಾ ಗೊತ್ತೆ? ‫---تع-م ذلك حقاً؟‬ ‫__ ت___ ذ__ ح____ ‫-ل ت-ل- ذ-ك ح-ا-؟- ------------------- ‫هل تعلم ذلك حقاً؟‬ 0
hl -a--am ---k--q-an? h_ t_____ d___ h_____ h- t-e-a- d-l- h-a-n- --------------------- hl taelam dhlk hqaan?
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. ‫أ-ن أن--م-تق-‬ ‫___ أ__ م_____ ‫-ظ- أ-ه م-ت-.- --------------- ‫أظن أنه معتق.‬ 0
a-u- '-n---mue-taq. a___ '____ m_______ a-u- '-n-h m-e-t-q- ------------------- azun 'anah mueataq.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. ‫م--رن- -ذا-.‬ ‫______ ج_____ ‫-د-ر-ا ج-ا-.- -------------- ‫مديرنا جذاب.‬ 0
md-ra-- jadha--. m______ j_______ m-i-a-a j-d-a-a- ---------------- mdirana jadhaba.
ನಿಮಗೆ ಹಾಗೆಂದು ಅನಿಸುತ್ತದೆಯೇ? ‫--ر--ذ--؟‬ ‫____ ذ____ ‫-ت-ى ذ-ك-‬ ----------- ‫أترى ذلك؟‬ 0
a--r-a ----k? a_____ d_____ a-a-a- d-i-k- ------------- ataraa dhilk?
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. ‫-ن- -رى --ه جذ-ب-‬ ‫___ أ__ أ__ ج_____ ‫-ن- أ-ى أ-ه ج-ا-.- ------------------- ‫إني أرى أنه جذاب.‬ 0
'ii-i-'--a- '--ah -ad-aba-. '____ '____ '____ j________ '-i-i '-r-a '-n-h j-d-a-a-. --------------------------- 'iini 'araa 'anah jadhaban.
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. ‫ل--ي-نا-ب---أ-ي----يق--‬ ‫_______ ب_______ ص______ ‫-م-ي-ن- ب-ل-أ-ي- ص-ي-ة-‬ ------------------------- ‫لمديرنا بالتأكيد صديقة.‬ 0
l--di--------ltaaki- ---yq. l________ b_________ s_____ l-u-i-u-a b-a-t-a-i- s-d-q- --------------------------- lmudiruna bialtaakid sadyq.
ನೀವು ಅದನ್ನು ನಂಬುತ್ತೀರಾ? ‫أ-عتقد ذ-ك -ق-ً-‬ ‫______ ذ__ ح____ ‫-ت-ت-د ذ-ك ح-ا-؟- ------------------ ‫أتعتقد ذلك حقاً؟‬ 0
a-a-ta--d-dh-k-hq-an? a________ d___ h_____ a-a-t-q-d d-l- h-a-n- --------------------- ataetaqid dhlk hqaan?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. ‫م-----حتم--ج-ا-- -ن ---ن----ه ----ة.‬ ‫__ ا______ ج___ أ_ ت___ ل___ ص______ ‫-ن ا-م-ت-ل ج-ا-، أ- ت-و- ل-ي- ص-ي-ة-‬ -------------------------------------- ‫من المحتمل جداً، أن تكون لديه صديقة.‬ 0
mn -lm-tm- --a------n tak-- -ad--h-sad-qata. m_ a______ j_____ '__ t____ l_____ s________ m- a-m-t-l j-a-n- '-n t-k-n l-d-y- s-d-q-t-. -------------------------------------------- mn almhtml jdaan, 'an takun ladayh sadyqata.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!