ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ar ‫في المصرف‬

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

‫60 [ستون]‬

60 [stun]

‫في المصرف‬

[fi almasarf]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ‫-----أن أفتح حس--ا-.‬ ‫____ أ_ أ___ ح______ ‫-ر-د أ- أ-ت- ح-ا-ا-.- ---------------------- ‫أريد أن أفتح حساباً.‬ 0
a-i----- ---t-- hsab-an. a___ '__ '_____ h_______ a-i- '-n '-f-a- h-a-a-n- ------------------------ arid 'an 'aftah hsabaan.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ‫-ل----واز--ف--.‬ ‫____ ج___ س_____ ‫-ل-ك ج-ا- س-ر-.- ----------------- ‫إليك جواز سفري.‬ 0
'iil-k j------af-i. '_____ j____ s_____ '-i-i- j-w-z s-f-i- ------------------- 'iilik jawaz safri.
ಇದು ನನ್ನ ವಿಳಾಸ. ‫-ه-ا هو-عن-----‬ ‫____ ه_ ع_______ ‫-ه-ا ه- ع-و-ن-.- ----------------- ‫وهذا هو عنواني.‬ 0
w-a----h- eu-w-ni. w_____ h_ e_______ w-a-h- h- e-n-a-i- ------------------ whadha hu eunwani.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. ‫أ--د أ--أودع---وداً--- ------‬ ‫____ أ_ أ___ ن____ ف_ ح______ ‫-ر-د أ- أ-د- ن-و-ا- ف- ح-ا-ي-‬ ------------------------------- ‫أريد أن أودع نقوداً في حسابي.‬ 0
ari--'-- '----e --w-a-- ---hasa-i. a___ '__ '_____ n______ f_ h______ a-i- '-n '-w-a- n-w-a-n f- h-s-b-. ---------------------------------- arid 'an 'awdae nqwdaan fi hasabi.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫أر-د--- أ-حب --ودا-----ح--ب-.‬ ‫____ أ_ أ___ ن____ م_ ح______ ‫-ر-د أ- أ-ح- ن-و-ا- م- ح-ا-ي-‬ ------------------------------- ‫أريد أن أسحب نقوداً من حسابي.‬ 0
ar-- --n------- nqw-a-n -in h-s--i. a___ '__ '_____ n______ m__ h______ a-i- '-n '-s-a- n-w-a-n m-n h-s-b-. ----------------------------------- arid 'an 'ashab nqwdaan min hasabi.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ‫أ--د أن--س--م بيان--- ال--رف-ة.‬ ‫____ أ_ أ____ ب______ ا_________ ‫-ر-د أ- أ-ت-م ب-ا-ا-ي ا-م-ر-ي-.- --------------------------------- ‫أريد أن أستلم بياناتي المصرفية.‬ 0
ari--'-n-----al-- b-a-ati -l------i---. a___ '__ '_______ b______ a____________ a-i- '-n '-s-a-i- b-a-a-i a-m-s-a-i-t-. --------------------------------------- arid 'an 'astalim bianati almasrafiata.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. ‫أ-يد أ--أ-ر----ك-ً---------‬ ‫____ أ_ أ___ ش___ س_______ ‫-ر-د أ- أ-ر- ش-ك-ً س-ا-ي-ً-‬ ----------------------------- ‫أريد أن أصرف شيكاً سياحياً.‬ 0
ar---'a- '-sr-f -hyk--- -yahy--n. a___ '__ '_____ s______ s________ a-i- '-n '-s-a- s-y-a-n s-a-y-a-. --------------------------------- arid 'an 'asraf shykaan syahyaan.
ಎಷ್ಟು ಶುಲ್ಕ ನೀಡಬೇಕು? ‫ك---ي ا-رس-م-؟‬ ‫__ ه_ ا_____ ؟_ ‫-م ه- ا-ر-و- ؟- ---------------- ‫كم هي الرسوم ؟‬ 0
k- ------usum-? k_ h_ a______ ? k- h- a-r-s-m ? --------------- km hi alrusum ?
ನಾನು ಎಲ್ಲಿ ಸಹಿ ಹಾಕಬೇಕು? ‫أي- أ-----‬ ‫___ أ___ ؟_ ‫-ي- أ-ق- ؟- ------------ ‫أين أوقع ؟‬ 0
ay- 'aw--- ? a__ '_____ ? a-n '-w-a- ? ------------ ayn 'awqae ?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ‫إن----تظ---والة-من---م--يا-‬ ‫___ أ____ ح____ م_ أ________ ‫-ن- أ-ت-ر ح-ا-ة م- أ-م-ن-ا-‬ ----------------------------- ‫إني أنتظر حوالة من ألمانيا.‬ 0
'ii-i --nt---- h----at-- --n 'alma-i-. '____ '_______ h________ m__ '________ '-i-i '-n-a-i- h-w-l-t-n m-n '-l-a-i-. -------------------------------------- 'iini 'antazir hawalatan min 'almania.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ‫--ا ه--ر-م-ح-ا-ي.‬ ‫___ ه_ ر__ ح______ ‫-ذ- ه- ر-م ح-ا-ي-‬ ------------------- ‫هذا هو رقم حسابي.‬ 0
hdh- h----qm--as-b--. h___ h_ r___ h_______ h-h- h- r-q- h-s-b-a- --------------------- hdha hu raqm hasabia.
ಹಣ ಬಂದಿದೆಯೆ? ‫هل-وص-ت ا-ن----؟‬ ‫__ و___ ا_____ ؟_ ‫-ل و-ل- ا-ن-و- ؟- ------------------ ‫هل وصلت النقود ؟‬ 0
hl wa-ala- al----- ? h_ w______ a______ ? h- w-s-l-t a-n-q-d ? -------------------- hl wasalat alnuqud ?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ‫أر---أ-------هذه ا-ن----‬ ‫____ أ_ أ___ ه__ ا_______ ‫-ر-د أ- أ-د- ه-ه ا-ن-و-.- -------------------------- ‫أريد أن أبدل هذه النقود.‬ 0
a-i----- -ab-da- h----- a-n-qud. a___ '__ '______ h_____ a_______ a-i- '-n '-b-d-l h-d-i- a-n-q-d- -------------------------------- arid 'an 'abadal hadhih alnuqud.
ನನಗೆ ಅಮೆರಿಕದ ಡಾಲರ್ ಗಳು ಬೇಕು. ‫إن- بحاجة-إ-- دول-- --ي-ك--‬ ‫___ ب____ إ__ د____ أ_______ ‫-ن- ب-ا-ة إ-ى د-ل-ر أ-ي-ك-.- ----------------------------- ‫إني بحاجة إلى دولار أميركي.‬ 0
'ii-i bih-j-- -ii-aa --lar-'a-i-ki. '____ b______ '_____ d____ '_______ '-i-i b-h-j-t '-i-a- d-l-r '-m-r-i- ----------------------------------- 'iini bihajat 'iilaa dular 'amirki.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ‫م- ف-لك- إ---- --ر-ق-ً نق--- ص-ير--‬ ‫__ ف____ إ____ أ_____ ن____ ص______ ‫-ن ف-ل-، إ-ط-ي أ-ر-ق-ً ن-د-ة ص-ي-ة-‬ ------------------------------------- ‫من فضلك، إعطني أوراقاً نقدية صغيرة.‬ 0
m------li----i-et--- -wr--aan -aqd-a--s-g--rata-. m_ f_______ '_______ a_______ n______ s__________ m- f-d-l-k- '-i-t-n- a-r-q-a- n-q-i-t s-g-i-a-a-. ------------------------------------------------- mn fidalik, 'iietini awraqaan naqdiat saghiratan.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ‫-ين-هو----ب-ص-اف آلي -‬ ‫___ ه_ أ___ ص___ آ__ ؟_ ‫-ي- ه- أ-ر- ص-ا- آ-ي ؟- ------------------------ ‫أين هو أقرب صراف آلي ؟‬ 0
a-- ---'a-rab--------l--? a__ h_ '_____ s____ a__ ? a-n h- '-q-a- s-r-f a-i ? ------------------------- ayn hu 'aqrab siraf ali ?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ‫ك---ل------لذ- يم-- -ح-ه -‬ ‫__ ا_____ ا___ ي___ س___ ؟_ ‫-م ا-م-ل- ا-ذ- ي-ك- س-ب- ؟- ---------------------------- ‫كم المبلغ الذي يمكن سحبه ؟‬ 0
k- alm-b---h ald-y----n -a-bu--? k_ a________ a____ y___ s_____ ? k- a-m-b-a-h a-d-y y-k- s-h-u- ? -------------------------------- km almablagh aldhy ymkn sahbuh ?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. ‫م- -ي البط-قات ا-ائ-م--ي--التي-ي--ن است-ماله--‬ ‫__ ه_ ا_______ ا_________ ا___ ي___ ا__________ ‫-ا ه- ا-ب-ا-ا- ا-ا-ت-ا-ي- ا-ت- ي-ك- ا-ت-م-ل-ا-‬ ------------------------------------------------ ‫ما هي البطاقات الائتمانية التي يمكن استعمالها؟‬ 0
m--h- -l--ta-a- a-a-t-mani-- -lty ---- -is---ma---? m_ h_ a________ a___________ a___ y___ a___________ m- h- a-b-t-q-t a-a-t-m-n-a- a-t- y-k- a-s-i-m-l-a- --------------------------------------------------- ma hi albitaqat alaitimaniat alty ymkn aistiemalha?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.