ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   he ‫בתחנת הרכבת‬

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

‫33 [שלושים ושלוש]‬

33 [shlossim w\'shalosh]

‫בתחנת הרכבת‬

[b'taxanat harakevet]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? ‫--- יו-את-ה-כ---ה-אה-לב--י--‬ ‫מתי יוצאת הרכבת הבאה לברלין?‬ ‫-ת- י-צ-ת ה-כ-ת ה-א- ל-ר-י-?- ------------------------------ ‫מתי יוצאת הרכבת הבאה לברלין?‬ 0
m---i-yo-s-'---arak-vet-h-ba'a- l'b-r-i-? matai yotse't harakevet haba'ah l'berlin? m-t-i y-t-e-t h-r-k-v-t h-b-'-h l-b-r-i-? ----------------------------------------- matai yotse't harakevet haba'ah l'berlin?
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? ‫מ-י -וצא- -ר--- --אה--פר---‬ ‫מתי יוצאת הרכבת הבאה לפריס?‬ ‫-ת- י-צ-ת ה-כ-ת ה-א- ל-ר-ס-‬ ----------------------------- ‫מתי יוצאת הרכבת הבאה לפריס?‬ 0
ma--i--ot-e-- h-r---v-- -ab--ah -'p---s? matai yotse't harakevet haba'ah l'paris? m-t-i y-t-e-t h-r-k-v-t h-b-'-h l-p-r-s- ---------------------------------------- matai yotse't harakevet haba'ah l'paris?
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? ‫--י--ו-את ---ב--ה-א--------ן?‬ ‫מתי יוצאת הרכבת הבאה ללונדון?‬ ‫-ת- י-צ-ת ה-כ-ת ה-א- ל-ו-ד-ן-‬ ------------------------------- ‫מתי יוצאת הרכבת הבאה ללונדון?‬ 0
m--a- y-t--'t h--akeve--h-ba'a-----o----? matai yotse't harakevet haba'ah lelondon? m-t-i y-t-e-t h-r-k-v-t h-b-'-h l-l-n-o-? ----------------------------------------- matai yotse't harakevet haba'ah lelondon?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ‫--י-ו-ש-------ת-הר-ב- -ו--ש-?‬ ‫באיזו שעה יוצאת הרכבת לוורשה?‬ ‫-א-ז- ש-ה י-צ-ת ה-כ-ת ל-ו-ש-?- ------------------------------- ‫באיזו שעה יוצאת הרכבת לוורשה?‬ 0
b--yz-------h yo--e'--h-rakevet l--a-s--h? b'eyzo sha'ah yotse't harakevet l'warshah? b-e-z- s-a-a- y-t-e-t h-r-k-v-t l-w-r-h-h- ------------------------------------------ b'eyzo sha'ah yotse't harakevet l'warshah?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ‫בא-ז- --ה-יו------כ-----ט-ק--לם?‬ ‫באיזו שעה יוצאת הרכבת לשטוקהולם?‬ ‫-א-ז- ש-ה י-צ-ת ה-כ-ת ל-ט-ק-ו-ם-‬ ---------------------------------- ‫באיזו שעה יוצאת הרכבת לשטוקהולם?‬ 0
b-eyzo -ha-a----t--'--h-r-ke-et l'shto-h-l-? b'eyzo sha'ah yotse't harakevet l'shtoqholm? b-e-z- s-a-a- y-t-e-t h-r-k-v-t l-s-t-q-o-m- -------------------------------------------- b'eyzo sha'ah yotse't harakevet l'shtoqholm?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ‫ב-יזו ש---י--א--הרכ-ת-לב---שט-‬ ‫באיזו שעה יוצאת הרכבת לבודפשט?‬ ‫-א-ז- ש-ה י-צ-ת ה-כ-ת ל-ו-פ-ט-‬ -------------------------------- ‫באיזו שעה יוצאת הרכבת לבודפשט?‬ 0
b'-yzo-s-a--h----se'- ha-ak-vet----u-ap---t? b'eyzo sha'ah yotse't harakevet l'budapesst? b-e-z- s-a-a- y-t-e-t h-r-k-v-t l-b-d-p-s-t- -------------------------------------------- b'eyzo sha'ah yotse't harakevet l'budapesst?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. ‫א----וצה ל--ות כר----למדר-ד.‬ ‫אני רוצה לקנות כרטיס למדריד.‬ ‫-נ- ר-צ- ל-נ-ת כ-ט-ס ל-ד-י-.- ------------------------------ ‫אני רוצה לקנות כרטיס למדריד.‬ 0
an--rotse---o-sa--l-q-ot kar-is-l----ri-. ani rotseh/rotsah liqnot kartis l'madrid. a-i r-t-e-/-o-s-h l-q-o- k-r-i- l-m-d-i-. ----------------------------------------- ani rotseh/rotsah liqnot kartis l'madrid.
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. ‫-ני רו-----נ-ת--רט-- לפ---.‬ ‫אני רוצה לקנות כרטיס לפראג.‬ ‫-נ- ר-צ- ל-נ-ת כ-ט-ס ל-ר-ג-‬ ----------------------------- ‫אני רוצה לקנות כרטיס לפראג.‬ 0
ani ro-se-----sah l--n-- k-rt---l-p-a-g. ani rotseh/rotsah liqnot kartis l'pra'g. a-i r-t-e-/-o-s-h l-q-o- k-r-i- l-p-a-g- ---------------------------------------- ani rotseh/rotsah liqnot kartis l'pra'g.
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. ‫א-י--ו-ה-לק-ו---ר-----ב-ן-‬ ‫אני רוצה לקנות כרטיס לברן.‬ ‫-נ- ר-צ- ל-נ-ת כ-ט-ס ל-ר-.- ---------------------------- ‫אני רוצה לקנות כרטיס לברן.‬ 0
a---r-t-e--r---ah----n-- -a-t-- -'b--n. ani rotseh/rotsah liqnot kartis l'bern. a-i r-t-e-/-o-s-h l-q-o- k-r-i- l-b-r-. --------------------------------------- ani rotseh/rotsah liqnot kartis l'bern.
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫ב--זו---- מ--ע- ---ב- ל-ו-נ--‬ ‫באיזו שעה מגיעה הרכבת לווינה?‬ ‫-א-ז- ש-ה מ-י-ה ה-כ-ת ל-ו-נ-?- ------------------------------- ‫באיזו שעה מגיעה הרכבת לווינה?‬ 0
b--yzo ---'a- m-g---h -arak-v----'winah? b'eyzo sha'ah megi'ah harakevet l'winah? b-e-z- s-a-a- m-g-'-h h-r-k-v-t l-w-n-h- ---------------------------------------- b'eyzo sha'ah megi'ah harakevet l'winah?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫----- שעה---י---הר--- למוסקו-ה?‬ ‫באיזו שעה מגיעה הרכבת למוסקווה?‬ ‫-א-ז- ש-ה מ-י-ה ה-כ-ת ל-ו-ק-ו-?- --------------------------------- ‫באיזו שעה מגיעה הרכבת למוסקווה?‬ 0
b-eyz--sha'a- -eg--ah --ra-e--- -'mo-q-ah? b'eyzo sha'ah megi'ah harakevet l'mosqwah? b-e-z- s-a-a- m-g-'-h h-r-k-v-t l-m-s-w-h- ------------------------------------------ b'eyzo sha'ah megi'ah harakevet l'mosqwah?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫ב---ו--ע- מגיעה הרכ---ל-----ד--‬ ‫באיזו שעה מגיעה הרכבת לאמסטרדם?‬ ‫-א-ז- ש-ה מ-י-ה ה-כ-ת ל-מ-ט-ד-?- --------------------------------- ‫באיזו שעה מגיעה הרכבת לאמסטרדם?‬ 0
b--y-- --a-ah m-gi-a- h---k--et-l'---terd--? b'eyzo sha'ah megi'ah harakevet l'amsterdam? b-e-z- s-a-a- m-g-'-h h-r-k-v-t l-a-s-e-d-m- -------------------------------------------- b'eyzo sha'ah megi'ah harakevet l'amsterdam?
ನಾನು ರೈಲುಗಳನ್ನು ಬದಲಾಯಿಸಬೇಕೆ? ‫-צטרך ל----- ---ו--‬ ‫אצטרך להחליף רכבות?‬ ‫-צ-ר- ל-ח-י- ר-ב-ת-‬ --------------------- ‫אצטרך להחליף רכבות?‬ 0
e-st-re-h-le--x--f r-kav-t? etstarekh lehaxlif rakavot? e-s-a-e-h l-h-x-i- r-k-v-t- --------------------------- etstarekh lehaxlif rakavot?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? ‫-אי------ף יו--ת-ה--בת?‬ ‫מאיזה רציף יוצאת הרכבת?‬ ‫-א-ז- ר-י- י-צ-ת ה-כ-ת-‬ ------------------------- ‫מאיזה רציף יוצאת הרכבת?‬ 0
m-'ey-e- r--s-- --t--'t--ar-k-vet? me'eyzeh ratsif yotse't harakevet? m-'-y-e- r-t-i- y-t-e-t h-r-k-v-t- ---------------------------------- me'eyzeh ratsif yotse't harakevet?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? ‫י- ברכב- ---- -י--?‬ ‫יש ברכבת קרון שינה?‬ ‫-ש ב-כ-ת ק-ו- ש-נ-?- --------------------- ‫יש ברכבת קרון שינה?‬ 0
yes------k-ve--qar-n-she-n-h? yesh barakevet qaron sheynah? y-s- b-r-k-v-t q-r-n s-e-n-h- ----------------------------- yesh barakevet qaron sheynah?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. ‫-נ- צ--ך-/ כ- -רטיס ה----ל-ר--ל-‬ ‫אני צריך / כה כרטיס הלוך לבריסל.‬ ‫-נ- צ-י- / כ- כ-ט-ס ה-ו- ל-ר-ס-.- ---------------------------------- ‫אני צריך / כה כרטיס הלוך לבריסל.‬ 0
a-i-tsa-ik--t--r--h-h ka-t-- h-l--h-l-b---el. ani tsarikh/tsarikhah kartis halokh l'brisel. a-i t-a-i-h-t-a-i-h-h k-r-i- h-l-k- l-b-i-e-. --------------------------------------------- ani tsarikh/tsarikhah kartis halokh l'brisel.
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. ‫אנ---ו----ר-י- חז-- מ----הג-.‬ ‫אני רוצה כרטיס חזור מקופנהגן.‬ ‫-נ- ר-צ- כ-ט-ס ח-ו- מ-ו-נ-ג-.- ------------------------------- ‫אני רוצה כרטיס חזור מקופנהגן.‬ 0
ani -o--e--r---ah k--ti- --zo---i-op--hagen. ani rotseh/rotsah kartis xazor miqopenhagen. a-i r-t-e-/-o-s-h k-r-i- x-z-r m-q-p-n-a-e-. -------------------------------------------- ani rotseh/rotsah kartis xazor miqopenhagen.
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? ‫-מה-עו----ק----קר-ן שינה-‬ ‫כמה עולה מקום בקרון שינה?‬ ‫-מ- ע-ל- מ-ו- ב-ר-ן ש-נ-?- --------------------------- ‫כמה עולה מקום בקרון שינה?‬ 0
k------l-- -aqo- b'q---n/biqro--s-eyn--? kamah oleh maqom b'qaron/biqron sheynah? k-m-h o-e- m-q-m b-q-r-n-b-q-o- s-e-n-h- ---------------------------------------- kamah oleh maqom b'qaron/biqron sheynah?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!