ಪದಗುಚ್ಛ ಪುಸ್ತಕ

kn ಸಮಯ   »   he ‫שעות היום‬

೮ [ಎಂಟು]

ಸಮಯ

ಸಮಯ

‫8 [שמונה]‬

8 [shmoneh]

‫שעות היום‬

[sh'ot hayom]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ! ‫ס--ח--‬ ‫_______ ‫-ל-ח-!- -------- ‫סליחה!‬ 0
s---ah! s______ s-i-a-! ------- slixah!
ಈಗ ಎಷ್ಟು ಸಮಯ ಆಗಿದೆ? ‫מ--ה-עה ב---ה?‬ ‫__ ה___ ב______ ‫-ה ה-ע- ב-ק-ה-‬ ---------------- ‫מה השעה בבקשה?‬ 0
m-----sh-'ha-b---q-----? m__ h_______ b__________ m-h h-s-a-h- b-v-q-s-a-? ------------------------ mah hasha'ha b'vaqashah?
ಧನ್ಯವಾದಗಳು! ‫-ו-- ר---‬ ‫____ ר____ ‫-ו-ה ר-ה-‬ ----------- ‫תודה רבה.‬ 0
t--a- r-b-h. t____ r_____ t-d-h r-b-h- ------------ todah rabah.
ಈಗ ಒಂದು ಘಂಟೆ. ‫-שע- --ת.‬ ‫____ א____ ‫-ש-ה א-ת-‬ ----------- ‫השעה אחת.‬ 0
ha--a--- --at. h_______ a____ h-s-a-h- a-a-. -------------- hasha'ha axat.
ಈಗ ಎರಡು ಘಂಟೆ. ‫ה--- ש-----‬ ‫____ ש______ ‫-ש-ה ש-י-ם-‬ ------------- ‫השעה שתיים.‬ 0
has--'h--s-ta--. h_______ s______ h-s-a-h- s-t-i-. ---------------- hasha'ha shtaim.
ಈಗ ಮೂರು ಘಂಟೆ. ‫-שעה-ש-וש-‬ ‫____ ש_____ ‫-ש-ה ש-ו-.- ------------ ‫השעה שלוש.‬ 0
h--ha'-a -hal-s-. h_______ s_______ h-s-a-h- s-a-o-h- ----------------- hasha'ha shalosh.
ಈಗ ನಾಲ್ಕು ಘಂಟೆ. ‫--ע--א-ב-.‬ ‫____ א_____ ‫-ש-ה א-ב-.- ------------ ‫השעה ארבע.‬ 0
hasha--- a--a. h_______ a____ h-s-a-h- a-b-. -------------- hasha'ha arba.
ಈಗ ಐದು ಘಂಟೆ. ‫הש-ה----.‬ ‫____ ח____ ‫-ש-ה ח-ש-‬ ----------- ‫השעה חמש.‬ 0
ha--a'h---ame--. h_______ x______ h-s-a-h- x-m-s-. ---------------- hasha'ha xamesh.
ಈಗ ಆರು ಘಂಟೆ. ‫-שע--שש.‬ ‫____ ש___ ‫-ש-ה ש-.- ---------- ‫השעה שש.‬ 0
ha--a'h---h--h. h_______ s_____ h-s-a-h- s-e-h- --------------- hasha'ha shesh.
ಈಗ ಏಳು ಘಂಟೆ. ‫השע- שב-.‬ ‫____ ש____ ‫-ש-ה ש-ע-‬ ----------- ‫השעה שבע.‬ 0
ha----ha--he--. h_______ s_____ h-s-a-h- s-e-a- --------------- hasha'ha sheva.
ಈಗ ಎಂಟು ಘಂಟೆ. ‫ה--ה-שמונ-.‬ ‫____ ש______ ‫-ש-ה ש-ו-ה-‬ ------------- ‫השעה שמונה.‬ 0
h--h-'-- -h-----. h_______ s_______ h-s-a-h- s-m-n-h- ----------------- hasha'ha shmoneh.
ಈಗ ಒಂಬತ್ತು ಘಂಟೆ. ‫הש-ה -ש--‬ ‫____ ת____ ‫-ש-ה ת-ע-‬ ----------- ‫השעה תשע.‬ 0
hash-'-a te-ha. h_______ t_____ h-s-a-h- t-s-a- --------------- hasha'ha tesha.
ಈಗ ಹತ್ತು ಘಂಟೆ. ‫ה-ע- -שר.‬ ‫____ ע____ ‫-ש-ה ע-ר-‬ ----------- ‫השעה עשר.‬ 0
ha-h---a e-se-. h_______ e_____ h-s-a-h- e-s-r- --------------- hasha'ha esser.
ಈಗ ಹನ್ನೂಂದು ಘಂಟೆ. ‫הש----חת--ש---‬ ‫____ א__ ע_____ ‫-ש-ה א-ת ע-ר-.- ---------------- ‫השעה אחת עשרה.‬ 0
hasha--a -xat-e-s-eh. h_______ a___ e______ h-s-a-h- a-a- e-s-e-. --------------------- hasha'ha axat essreh.
ಈಗ ಹನ್ನೆರಡು ಘಂಟೆ. ‫-שעה---ים--שרה.‬ ‫____ ש___ ע_____ ‫-ש-ה ש-י- ע-ר-.- ----------------- ‫השעה שתים עשרה.‬ 0
h--h-'-a -h-eym-essreh. h_______ s_____ e______ h-s-a-h- s-t-y- e-s-e-. ----------------------- hasha'ha shteym essreh.
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. ‫בד-----שי--שני--.‬ ‫____ ש____ ש______ ‫-ד-ה ש-ש-ם ש-י-ת-‬ ------------------- ‫בדקה שישים שניות.‬ 0
bed--a------him s--i--. b______ s______ s______ b-d-q-h s-i-h-m s-n-o-. ----------------------- bed'qah shishim shniot.
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. ‫--עה ---י- ד-ו--‬ ‫____ ש____ ד_____ ‫-ש-ה ש-ש-ם ד-ו-.- ------------------ ‫בשעה שישים דקות.‬ 0
be-h'-h-shi--i- -a-ot. b______ s______ d_____ b-s-'-h s-i-h-m d-q-t- ---------------------- besh'ah shishim daqot.
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. ‫---ם---ר-ם --רבע-ש---.‬ ‫____ ע____ ו____ ש_____ ‫-י-ם ע-ר-ם ו-ר-ע ש-ו-.- ------------------------ ‫ביום עשרים וארבע שעות.‬ 0
b---m -s-r-- -'a-v----a-ot. b____ e_____ w_____ s______ b-y-m e-s-i- w-a-v- s-a-o-. --------------------------- beyom essrim w'arva sha'ot.

ಭಾಷಾ ಕುಟುಂಬಗಳು.

ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!