ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   ko 어제 – 오늘 – 내일

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

10 [열]

10 [yeol]

어제 – 오늘 – 내일

[eoje – oneul – naeil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) 어-는 토-일이--요. 어__ 토_______ 어-는 토-일-었-요- ------------ 어제는 토요일이었어요. 0
e--e---n-to---l-ie-------o. e_______ t_________________ e-j-n-u- t-y-i---e-s---o-o- --------------------------- eojeneun toyoil-ieoss-eoyo.
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. 저는 -- 영화-- 있-어요. 저_ 어_ 영___ 있____ 저- 어- 영-관- 있-어-. ---------------- 저는 어제 영화관에 있었어요. 0
jeo--un --j- ye-------------iss--oss-eoy-. j______ e___ y_____________ i_____________ j-o-e-n e-j- y-o-g-w-g-a--- i-s-e-s---o-o- ------------------------------------------ jeoneun eoje yeonghwagwan-e iss-eoss-eoyo.
ಚಿತ್ರ ಸ್ವಾರಸ್ಯಕರವಾಗಿತ್ತು. 영화--흥-로웠-요. 영__ 흥______ 영-는 흥-로-어-. ----------- 영화는 흥미로웠어요. 0
y-o-gh-a-eun--e-n--ilo-o---e-y-. y___________ h__________________ y-o-g-w-n-u- h-u-g-i-o-o-s-e-y-. -------------------------------- yeonghwaneun heungmilowoss-eoyo.
ಇಂದು ಭಾನುವಾರ. 오-은 ---이--. 오__ 일______ 오-은 일-일-에-. ----------- 오늘은 일요일이에요. 0
o-eul-e-n -l-y--l---yo. o________ i____________ o-e-l-e-n i---o-l-i-y-. ----------------------- oneul-eun il-yoil-ieyo.
ಇಂದು ನಾನು ಕೆಲಸ ಮಾಡುವುದಿಲ್ಲ. 저--오---을-안---. 저_ 오_ 일_ 안 해__ 저- 오- 일- 안 해-. -------------- 저는 오늘 일을 안 해요. 0
je-ne----n-u- il--u- ---haey-. j______ o____ i_____ a_ h_____ j-o-e-n o-e-l i---u- a- h-e-o- ------------------------------ jeoneun oneul il-eul an haeyo.
ನಾನು ಮನೆಯಲ್ಲಿ ಇರುತ್ತೇನೆ. 저는 오- 집--있어요. 저_ 오_ 집_ 있___ 저- 오- 집- 있-요- ------------- 저는 오늘 집에 있어요. 0
jeo-e-n-oneu- -i--- ----eoyo. j______ o____ j____ i________ j-o-e-n o-e-l j-b-e i-s-e-y-. ----------------------------- jeoneun oneul jib-e iss-eoyo.
ನಾಳೆ ಸೋಮವಾರ. 내-- -요일이--. 내__ 월______ 내-은 월-일-에-. ----------- 내일은 월요일이에요. 0
na----e-----l----l--e-o. n________ w_____________ n-e-l-e-n w-l-y-i---e-o- ------------------------ naeil-eun wol-yoil-ieyo.
ನಾಳೆ ಪುನಃ ಕೆಲಸ ಮಾಡುತ್ತೇನೆ. 저는--------- 거--. 저_ 내_ 다_ 일_ 거___ 저- 내- 다- 일- 거-요- ---------------- 저는 내일 다시 일할 거예요. 0
j-oneu--nae-l ---- i-h-l--eo-ey-. j______ n____ d___ i____ g_______ j-o-e-n n-e-l d-s- i-h-l g-o-e-o- --------------------------------- jeoneun naeil dasi ilhal geoyeyo.
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. 저는 -무실-서-일을-해요. 저_ 사____ 일_ 해__ 저- 사-실-서 일- 해-. --------------- 저는 사무실에서 일을 해요. 0
j-o---n s-m---l-ese- ----u-----yo. j______ s___________ i_____ h_____ j-o-e-n s-m-s-l-e-e- i---u- h-e-o- ---------------------------------- jeoneun samusil-eseo il-eul haeyo.
ಅವರು ಯಾರು? 저----누구--? 저 분_ 누____ 저 분- 누-예-? ---------- 저 분은 누구예요? 0
je- --------nu---e-o? j__ b______ n________ j-o b-n-e-n n-g-y-y-? --------------------- jeo bun-eun nuguyeyo?
ಅವರು ಪೀಟರ್. 저-분------. 저 분_ 피____ 저 분- 피-예-. ---------- 저 분은 피터예요. 0
jeo---n-eun--i-eo-e-o. j__ b______ p_________ j-o b-n-e-n p-t-o-e-o- ---------------------- jeo bun-eun piteoyeyo.
ಪೀಟರ್ ಒಬ್ಬ ವಿದ್ಯಾರ್ಥಿ. 피-는--생이-요. 피__ 학_____ 피-는 학-이-요- ---------- 피터는 학생이에요. 0
pi---neun-------n--i--o. p________ h_____________ p-t-o-e-n h-g-a-n---e-o- ------------------------ piteoneun hagsaeng-ieyo.
ಅವರು ಯಾರು? 저 -은-누-예-? 저 분_ 누____ 저 분- 누-예-? ---------- 저 분은 누구예요? 0
j-o-b-n--u- -u----yo? j__ b______ n________ j-o b-n-e-n n-g-y-y-? --------------------- jeo bun-eun nuguyeyo?
ಅವರು ಮಾರ್ಥ. 저 -- 마르-예요. 저 분_ 마_____ 저 분- 마-타-요- ----------- 저 분은 마르타예요. 0
j-----n-eun ----u-a-ey-. j__ b______ m___________ j-o b-n-e-n m-l-u-a-e-o- ------------------------ jeo bun-eun maleutayeyo.
ಅವರು ಕಾರ್ಯದರ್ಶಿ. 마--는---예요. 마___ 비____ 마-타- 비-예-. ---------- 마르타는 비서예요. 0
ma--utaneun ---e--e-o. m__________ b_________ m-l-u-a-e-n b-s-o-e-o- ---------------------- maleutaneun biseoyeyo.
ಪೀಟರ್ ಮತ್ತು ಮಾರ್ಥ ಸ್ನೇಹಿತರು. 피터--마르-는--구들-에-. 피__ 마___ 친______ 피-와 마-타- 친-들-에-. ---------------- 피터와 마르타는 친구들이에요. 0
pite--- m--e--a-e-- -h-ng-------e-o. p______ m__________ c_______________ p-t-o-a m-l-u-a-e-n c-i-g-d-u---e-o- ------------------------------------ piteowa maleutaneun chingudeul-ieyo.
ಪೀಟರ್ ಮಾರ್ಥ ಅವರ ಸ್ನೇಹಿತ. 피터---르타- -구예요. 피__ 마___ 친____ 피-는 마-타- 친-예-. -------------- 피터는 마르타의 친구예요. 0
pit---e-- -al-u-a-i--hi-g--e--. p________ m________ c__________ p-t-o-e-n m-l-u-a-i c-i-g-y-y-. ------------------------------- piteoneun maleutaui chinguyeyo.
ಮಾರ್ಥ ಪೀಟರ್ ಅವರ ಸ್ನೇಹಿತೆ. 마-타는 피터의-----. 마___ 피__ 친____ 마-타- 피-의 친-예-. -------------- 마르타는 피터의 친구예요. 0
ma-e--a-e-- --t-ou--c-i-guy--o. m__________ p______ c__________ m-l-u-a-e-n p-t-o-i c-i-g-y-y-. ------------------------------- maleutaneun piteoui chinguyeyo.

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!