ಪದಗುಚ್ಛ ಪುಸ್ತಕ

kn ಸಮಯ   »   ko 시간

೮ [ಎಂಟು]

ಸಮಯ

ಸಮಯ

8 [여덟]

8 [yeodeolb]

시간

[sigan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ! 실---다! 실----- 실-합-다- ------ 실례합니다! 0
s--ly-hab--d-! s------------- s-l-y-h-b-i-a- -------------- sillyehabnida!
ಈಗ ಎಷ್ಟು ಸಮಯ ಆಗಿದೆ? 지금-- -예-? 지- 몇 시--- 지- 몇 시-요- --------- 지금 몇 시예요? 0
ji-------eoch--i---o? j----- m----- s------ j-g-u- m-e-c- s-y-y-? --------------------- jigeum myeoch siyeyo?
ಧನ್ಯವಾದಗಳು! 정말--맙습니-. 정- 고----- 정- 고-습-다- --------- 정말 고맙습니다. 0
j-o--m-l---m-b--ubn-da. j------- g------------- j-o-g-a- g-m-b-e-b-i-a- ----------------------- jeongmal gomabseubnida.
ಈಗ ಒಂದು ಘಂಟೆ. 한---요. 한 시--- 한 시-요- ------ 한 시예요. 0
h-- si-e--. h-- s------ h-n s-y-y-. ----------- han siyeyo.
ಈಗ ಎರಡು ಘಂಟೆ. 두 ---. 두 시--- 두 시-요- ------ 두 시예요. 0
du -iy---. d- s------ d- s-y-y-. ---------- du siyeyo.
ಈಗ ಮೂರು ಘಂಟೆ. 세 -예-. 세 시--- 세 시-요- ------ 세 시예요. 0
se -i----. s- s------ s- s-y-y-. ---------- se siyeyo.
ಈಗ ನಾಲ್ಕು ಘಂಟೆ. 네 -예-. 네 시--- 네 시-요- ------ 네 시예요. 0
ne -iyey-. n- s------ n- s-y-y-. ---------- ne siyeyo.
ಈಗ ಐದು ಘಂಟೆ. 다섯-시--. 다- 시--- 다- 시-요- ------- 다섯 시예요. 0
d-s-os s----o. d----- s------ d-s-o- s-y-y-. -------------- daseos siyeyo.
ಈಗ ಆರು ಘಂಟೆ. 여--시-요. 여- 시--- 여- 시-요- ------- 여섯 시예요. 0
yeo-e-s --y-yo. y------ s------ y-o-e-s s-y-y-. --------------- yeoseos siyeyo.
ಈಗ ಏಳು ಘಂಟೆ. 일- 시--. 일- 시--- 일- 시-요- ------- 일곱 시예요. 0
il-ob-siye-o. i---- s------ i-g-b s-y-y-. ------------- ilgob siyeyo.
ಈಗ ಎಂಟು ಘಂಟೆ. 여덟 ---. 여- 시--- 여- 시-요- ------- 여덟 시예요. 0
y---e--b -i---o. y------- s------ y-o-e-l- s-y-y-. ---------------- yeodeolb siyeyo.
ಈಗ ಒಂಬತ್ತು ಘಂಟೆ. 아- -예-. 아- 시--- 아- 시-요- ------- 아홉 시예요. 0
a-ob---y-y-. a--- s------ a-o- s-y-y-. ------------ ahob siyeyo.
ಈಗ ಹತ್ತು ಘಂಟೆ. 열-시--. 열 시--- 열 시-요- ------ 열 시예요. 0
yeol ---ey-. y--- s------ y-o- s-y-y-. ------------ yeol siyeyo.
ಈಗ ಹನ್ನೂಂದು ಘಂಟೆ. 열한-시--. 열- 시--- 열- 시-요- ------- 열한 시예요. 0
ye---a----yey-. y------ s------ y-o-h-n s-y-y-. --------------- yeolhan siyeyo.
ಈಗ ಹನ್ನೆರಡು ಘಂಟೆ. 열 두----. 열 두 시--- 열 두 시-요- -------- 열 두 시예요. 0
yeol -- -iy-yo. y--- d- s------ y-o- d- s-y-y-. --------------- yeol du siyeyo.
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. 일-분-----초-요. 일 분- 육- 초--- 일 분- 육- 초-요- ------------ 일 분은 육십 초예요. 0
i- b-n-eun-yug--b-ch--eyo. i- b------ y----- c------- i- b-n-e-n y-g-i- c-o-e-o- -------------------------- il bun-eun yugsib choyeyo.
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. 한-시간--육십 분이에요. 한 시-- 육- 분---- 한 시-은 육- 분-에-. -------------- 한 시간은 육십 분이에요. 0
h-- -iga------yug--b b-n-iey-. h-- s-------- y----- b-------- h-n s-g-n-e-n y-g-i- b-n-i-y-. ------------------------------ han sigan-eun yugsib bun-ieyo.
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. 하-- 이십사------. 하-- 이-- 시----- 하-는 이-사 시-이-요- -------------- 하루는 이십사 시간이에요. 0
h--u--un-i-i--a-siga--ieyo. h------- i----- s---------- h-l-n-u- i-i-s- s-g-n-i-y-. --------------------------- haluneun isibsa sigan-ieyo.

ಭಾಷಾ ಕುಟುಂಬಗಳು.

ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!