ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   mr बॅंकेत

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

६० [साठ]

60 [Sāṭha]

बॅंकेत

[bĕṅkēta]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. म-ा ए- खाते--ोल-य-े-आह-. म-- ए- ख--- ख------ आ--- म-ा ए- ख-त- ख-ल-य-े आ-े- ------------------------ मला एक खाते खोलायचे आहे. 0
ma------ ----ē -hōl-yac--āhē. m--- ē-- k---- k-------- ā--- m-l- ē-a k-ā-ē k-ō-ā-a-ē ā-ē- ----------------------------- malā ēka khātē khōlāyacē āhē.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ह--माझे प-रपत्-. ह- म--- प------- ह- म-झ- प-र-त-र- ---------------- हे माझे पारपत्र. 0
Hē -ā--ē-pārapat-a. H- m---- p--------- H- m-j-ē p-r-p-t-a- ------------------- Hē mājhē pārapatra.
ಇದು ನನ್ನ ವಿಳಾಸ. आ-ि हा --झ---त्ता. आ-- ह- म--- प----- आ-ि ह- म-झ- प-्-ा- ------------------ आणि हा माझा पत्ता. 0
Ā----- m-jh- --t-ā. Ā-- h- m---- p----- Ā-i h- m-j-ā p-t-ā- ------------------- Āṇi hā mājhā pattā.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. मला-माझ-य----त्------से --- क--यच----े-. म-- म----- ख------ प--- ज-- क----- आ---- म-ा म-झ-य- ख-त-य-त प-स- ज-ा क-ा-च- आ-े-. ---------------------------------------- मला माझ्या खात्यात पैसे जमा करायचे आहेत. 0
M--ā-m---y--khā-y--a --isē ------a----c- ā--t-. M--- m----- k------- p---- j--- k------- ā----- M-l- m-j-y- k-ā-y-t- p-i-ē j-m- k-r-y-c- ā-ē-a- ----------------------------------------------- Malā mājhyā khātyāta paisē jamā karāyacē āhēta.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. म-ा-मा-्-ा--ात---त-- -----क-ढ-यच- ---त. म-- म----- ख-------- प--- क------ आ---- म-ा म-झ-य- ख-त-य-त-न प-स- क-ढ-य-े आ-े-. --------------------------------------- मला माझ्या खात्यातून पैसे काढायचे आहेत. 0
Ma-- m-j----kh-tyātūna -a-s- kāḍ-ā-----āhēta. M--- m----- k--------- p---- k-------- ā----- M-l- m-j-y- k-ā-y-t-n- p-i-ē k-ḍ-ā-a-ē ā-ē-a- --------------------------------------------- Malā mājhyā khātyātūna paisē kāḍhāyacē āhēta.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ म-- मा---- ख--्य--ी मा---ी--्-ा--ी आ-े. म-- म----- ख------- म----- घ------ आ--- म-ा म-झ-य- ख-त-य-च- म-ह-त- घ-य-य-ी आ-े- --------------------------------------- मला माझ्या खात्याची माहिती घ्यायची आहे. 0
M-l---āj-yā--h---āc--māh--- -hy-y-----hē. M--- m----- k------- m----- g------- ā--- M-l- m-j-y- k-ā-y-c- m-h-t- g-y-y-c- ā-ē- ----------------------------------------- Malā mājhyā khātyācī māhitī ghyāyacī āhē.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. म-ा---र--स----ाद-श---ा-क-ून --- -क्क- घ्--यच- आ-े. म-- प------ ध----- ज-- क--- र-- र---- घ------ आ--- म-ा प-र-ा-ी ध-ा-े- ज-ा क-ू- र-ख र-्-म घ-य-य-ी आ-े- -------------------------------------------------- मला प्रवासी धनादेश जमा करून रोख रक्कम घ्यायची आहे. 0
Mal----avā-ī-d--n----a ---ā--ar-n- --kha ra-ka-a g-yā-----ā-ē. M--- p------ d-------- j--- k----- r---- r------ g------- ā--- M-l- p-a-ā-ī d-a-ā-ē-a j-m- k-r-n- r-k-a r-k-a-a g-y-y-c- ā-ē- -------------------------------------------------------------- Malā pravāsī dhanādēśa jamā karūna rōkha rakkama ghyāyacī āhē.
ಎಷ್ಟು ಶುಲ್ಕ ನೀಡಬೇಕು? श-ल्क-क--- -ह-त? श---- क--- आ---- श-ल-क क-त- आ-े-? ---------------- शुल्क किती आहेत? 0
Śul----it- āhēt-? Ś---- k--- ā----- Ś-l-a k-t- ā-ē-a- ----------------- Śulka kitī āhēta?
ನಾನು ಎಲ್ಲಿ ಸಹಿ ಹಾಕಬೇಕು? मी --ी क----कराय---आ-े? म- स-- क--- क----- आ--- म- स-ी क-ठ- क-ा-च- आ-े- ----------------------- मी सही कुठे करायची आहे? 0
M--sahī k--h---a--yac- ---? M- s--- k---- k------- ā--- M- s-h- k-ṭ-ē k-r-y-c- ā-ē- --------------------------- Mī sahī kuṭhē karāyacī āhē?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. मी-ज--मन---- पै-े---्त---ीत----्या-ी अप-क-ष--करत आ-े. म- ज-------- प--- ह-------- ह------- अ------ क-- आ--- म- ज-्-न-ह-न प-स- ह-्-ं-र-त ह-ण-य-च- अ-े-्-ा क-त आ-े- ----------------------------------------------------- मी जर्मनीहून पैसे हस्तंतरीत होण्याची अपेक्षा करत आहे. 0
Mī-----anī-ū-a-----ē -a-------īta hō-y-----p-k-ā-k--a-- ---. M- j---------- p---- h----------- h------ a----- k----- ā--- M- j-r-a-ī-ū-a p-i-ē h-s-a-t-r-t- h-ṇ-ā-ī a-ē-ṣ- k-r-t- ā-ē- ------------------------------------------------------------ Mī jarmanīhūna paisē hastantarīta hōṇyācī apēkṣā karata āhē.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. हा----ा-ख-त--क्-मांक-आ-े. ह- म--- ख--- क------ आ--- ह- म-झ- ख-त- क-र-ा-क आ-े- ------------------------- हा माझा खाते क्रमांक आहे. 0
H---ā--ā--hāt---r-māṅ-a-āh-. H- m---- k---- k------- ā--- H- m-j-ā k-ā-ē k-a-ā-k- ā-ē- ---------------------------- Hā mājhā khātē kramāṅka āhē.
ಹಣ ಬಂದಿದೆಯೆ? पै-- -----क-? प--- आ--- क-- प-स- आ-े- क-? ------------- पैसे आलेत का? 0
Pai-ē-ā--ta kā? P---- ā---- k-- P-i-ē ā-ē-a k-? --------------- Paisē ālēta kā?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. म-- --से-ब-ल-यच--आहे-. म-- प--- ब------ आ---- म-ा प-स- ब-ल-य-े आ-े-. ---------------------- मला पैसे बदलायचे आहेत. 0
Ma-ā--a--ē -ad--āy--ē --ēt-. M--- p---- b--------- ā----- M-l- p-i-ē b-d-l-y-c- ā-ē-a- ---------------------------- Malā paisē badalāyacē āhēta.
ನನಗೆ ಅಮೆರಿಕದ ಡಾಲರ್ ಗಳು ಬೇಕು. म-ा-अमेर--ी--ॉ--------े-. म-- अ------ ड--- प------- म-ा अ-े-ि-ी ड-ल- प-ह-ज-त- ------------------------- मला अमेरिकी डॉलर पाहिजेत. 0
Mal- -mēr-kī--ŏla-a--āhij-ta. M--- a------ ḍ----- p-------- M-l- a-ē-i-ī ḍ-l-r- p-h-j-t-. ----------------------------- Malā amērikī ḍŏlara pāhijēta.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. कृ-य- म-- --ान र--ेच--- नो----े-ा---? क---- म-- ल--- र------- न--- द--- क-- क-प-ा म-ा ल-ा- र-म-च-य- न-ट- द-त- क-? ------------------------------------- कृपया मला लहान रकमेच्या नोटा देता का? 0
Kr-pa-- malā------a-r-kamē----nō-- dēt- -ā? K------ m--- l----- r-------- n--- d--- k-- K-̥-a-ā m-l- l-h-n- r-k-m-c-ā n-ṭ- d-t- k-? ------------------------------------------- Kr̥payā malā lahāna rakamēcyā nōṭā dētā kā?
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? इथे कुठे---ीएम-आह- -ा? इ-- क--- ए---- आ-- क-- इ-े क-ठ- ए-ी-म आ-े क-? ---------------------- इथे कुठे एटीएम आहे का? 0
I-h- --ṭ-- -ṭ-'ē-a --- -ā? I--- k---- ē------ ā-- k-- I-h- k-ṭ-ē ē-ī-ē-a ā-ē k-? -------------------------- Ithē kuṭhē ēṭī'ēma āhē kā?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? जा--तीत् -ास-त---त- ------काढ- ----? ज------- ज---- क--- र---- क--- श---- ज-स-त-त- ज-स-त क-त- र-्-म क-ढ- श-त-? ------------------------------------ जास्तीत् जास्त किती रक्कम काढू शकतो? 0
J-st-t-jā--- -i-ī -a-kama k-ḍh- śak-tō? J----- j---- k--- r------ k---- ś------ J-s-ī- j-s-a k-t- r-k-a-a k-ḍ-ū ś-k-t-? --------------------------------------- Jāstīt jāsta kitī rakkama kāḍhū śakatō?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. कोणत---्---ीट क-र्--व--रू --त-? क---- क------ क---- व---- श---- क-ण-े क-र-ड-ट क-र-ड व-प-ू श-त-? ------------------------------- कोणते क्रेडीट कार्ड वापरू शकतो? 0
Kōṇatē -r-ḍīṭa -ārḍ--v-p-r- śak-t-? K----- k------ k---- v----- ś------ K-ṇ-t- k-ē-ī-a k-r-a v-p-r- ś-k-t-? ----------------------------------- Kōṇatē krēḍīṭa kārḍa vāparū śakatō?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.