ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   mr रोजची कामे, खरेदी इत्यादी

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

५१ [एकावन्न]

51 [Ēkāvanna]

रोजची कामे, खरेदी इत्यादी

[rōjacī kāmē, kharēdī ityādī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. म-- -ाचनाल-ात जायच--आ-े. मल- व-चन-लय-त ज-यच- आह-. म-ा व-च-ा-य-त ज-य-े आ-े- ------------------------ मला वाचनालयात जायचे आहे. 0
m-lā--āc-n--a-āt- jā---ē----. malā vācanālayāta jāyacē āhē. m-l- v-c-n-l-y-t- j-y-c- ā-ē- ----------------------------- malā vācanālayāta jāyacē āhē.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. मला पुस्-का----- दु---ात--ाय-- आ-े. मल- प-स-तक--च-य- द-क-न-त ज-यच- आह-. म-ा प-स-त-ा-च-य- द-क-न-त ज-य-े आ-े- ----------------------------------- मला पुस्तकांच्या दुकानात जायचे आहे. 0
Mal- pus-akān̄-yā -ukānā-a j-y-c- ā--. Malā pustakān-cyā dukānāta jāyacē āhē. M-l- p-s-a-ā-̄-y- d-k-n-t- j-y-c- ā-ē- -------------------------------------- Malā pustakān̄cyā dukānāta jāyacē āhē.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. म-ा कोप-याव-च्-- वृ-्तप-्-----रेत्य-च्-- स्-ॉ----ज-यचे---े. मल- क-प-य-वरच-य- व-त-तपत-रव-क-र-त-य-च-य- स-ट-लवर ज-यच- आह-. म-ा क-प-य-व-च-य- व-त-त-त-र-ि-्-े-्-ा-्-ा स-ट-ल-र ज-य-े आ-े- ----------------------------------------------------------- मला कोप-यावरच्या वृत्तपत्रविक्रेत्याच्या स्टॉलवर जायचे आहे. 0
Ma-- -ō----āvar-cy- ---t-a-----vik---y-c-ā --ŏl-v-r- jā-acē-āh-. Malā kōpa-yāvaracyā vr-ttapatravikrētyācyā sṭŏlavara jāyacē āhē. M-l- k-p---ā-a-a-y- v-̥-t-p-t-a-i-r-t-ā-y- s-ŏ-a-a-a j-y-c- ā-ē- ---------------------------------------------------------------- Malā kōpa-yāvaracyā vr̥ttapatravikrētyācyā sṭŏlavara jāyacē āhē.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. मल------ु-्-- घ-याय-े--हे. मल- एक प-स-तक घ-य-यच- आह-. म-ा ए- प-स-त- घ-य-य-े आ-े- -------------------------- मला एक पुस्तक घ्यायचे आहे. 0
M-lā-ē-a-p--t------y---cē āhē. Malā ēka pustaka ghyāyacē āhē. M-l- ē-a p-s-a-a g-y-y-c- ā-ē- ------------------------------ Malā ēka pustaka ghyāyacē āhē.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. म-ा-ए--पु-्तक------ करायच- आ--. मल- एक प-स-तक खर-द- कर-यच- आह-. म-ा ए- प-स-त- ख-े-ी क-ा-च- आ-े- ------------------------------- मला एक पुस्तक खरेदी करायचे आहे. 0
M--ā ē-a ---t-k---ha-ē-ī--a-ā--------. Malā ēka pustaka kharēdī karāyacē āhē. M-l- ē-a p-s-a-a k-a-ē-ī k-r-y-c- ā-ē- -------------------------------------- Malā ēka pustaka kharēdī karāyacē āhē.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. मला-एक वृ--त-त्- --े-- क--यच--आ--. मल- एक व-त-तपत-र खर-द- कर-यच- आह-. म-ा ए- व-त-त-त-र ख-े-ी क-ा-च- आ-े- ---------------------------------- मला एक वृत्तपत्र खरेदी करायचे आहे. 0
M--- -ka---̥t----tr--k----dī kar-ya-- --ē. Malā ēka vr-ttapatra kharēdī karāyacē āhē. M-l- ē-a v-̥-t-p-t-a k-a-ē-ī k-r-y-c- ā-ē- ------------------------------------------ Malā ēka vr̥ttapatra kharēdī karāyacē āhē.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ मला--- पु---क-घे--य-स-ठ- -ाच-ा-य-त -ाय-े -हे. मल- एक प-स-तक घ-ण-य-स-ठ- व-चन-लय-त ज-यच- आह-. म-ा ए- प-स-त- घ-ण-य-स-ठ- व-च-ा-य-त ज-य-े आ-े- --------------------------------------------- मला एक पुस्तक घेण्यासाठी वाचनालयात जायचे आहे. 0
Malā-ē-a -usta-a gh--y-sāṭ-ī---can-l-y----j--a---āh-. Malā ēka pustaka ghēṇyāsāṭhī vācanālayāta jāyacē āhē. M-l- ē-a p-s-a-a g-ē-y-s-ṭ-ī v-c-n-l-y-t- j-y-c- ā-ē- ----------------------------------------------------- Malā ēka pustaka ghēṇyāsāṭhī vācanālayāta jāyacē āhē.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. मला-एक---स-त- खरे-ी--रण्-ासा-ी-पु-्तक-ंच्-ा--ु--न----ा-चे-आहे. मल- एक प-स-तक खर-द- करण-य-स-ठ- प-स-तक--च-य- द-क-न-त ज-यच- आह-. म-ा ए- प-स-त- ख-े-ी क-ण-य-स-ठ- प-स-त-ा-च-य- द-क-न-त ज-य-े आ-े- -------------------------------------------------------------- मला एक पुस्तक खरेदी करण्यासाठी पुस्तकांच्या दुकानात जायचे आहे. 0
Ma---ēk- p----ka ------ī -a-a-yās-ṭ-ī-pu-t--ā-̄--ā-du---āta--ā-ac- āhē. Malā ēka pustaka kharēdī karaṇyāsāṭhī pustakān-cyā dukānāta jāyacē āhē. M-l- ē-a p-s-a-a k-a-ē-ī k-r-ṇ-ā-ā-h- p-s-a-ā-̄-y- d-k-n-t- j-y-c- ā-ē- ----------------------------------------------------------------------- Malā ēka pustaka kharēdī karaṇyāsāṭhī pustakān̄cyā dukānāta jāyacē āhē.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. मल--ए--व--्-पत्- --ेद- कर-----ाठ- -ोप-यावरच-य- -्------ज--चे -ह-. मल- एक व-त-तपत-र खर-द- करण-य-स-ठ- क-प-य-वरच-य- स-ट-लवर ज-यच- आह-. म-ा ए- व-त-त-त-र ख-े-ी क-ण-य-स-ठ- क-प-य-व-च-य- स-ट-ल-र ज-य-े आ-े- ----------------------------------------------------------------- मला एक वृत्तपत्र खरेदी करण्यासाठी कोप-यावरच्या स्टॉलवर जायचे आहे. 0
M-l- -k--vr̥--apatr- k-ar-d--kar--y----hī ---a-y--ar---ā -ṭ----ara-j-ya----hē. Malā ēka vr-ttapatra kharēdī karaṇyāsāṭhī kōpa-yāvaracyā sṭŏlavara jāyacē āhē. M-l- ē-a v-̥-t-p-t-a k-a-ē-ī k-r-ṇ-ā-ā-h- k-p---ā-a-a-y- s-ŏ-a-a-a j-y-c- ā-ē- ------------------------------------------------------------------------------ Malā ēka vr̥ttapatra kharēdī karaṇyāsāṭhī kōpa-yāvaracyā sṭŏlavara jāyacē āhē.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. मल- चष्म्-----ा द--ान-त-जा--े-आ-े. मल- चष-म-य-च-य- द-क-न-त ज-यच- आह-. म-ा च-्-्-ा-्-ा द-क-न-त ज-य-े आ-े- ---------------------------------- मला चष्म्याच्या दुकानात जायचे आहे. 0
Mal---aṣm---y- d--ān-t--j---c--āh-. Malā caṣmyācyā dukānāta jāyacē āhē. M-l- c-ṣ-y-c-ā d-k-n-t- j-y-c- ā-ē- ----------------------------------- Malā caṣmyācyā dukānāta jāyacē āhē.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. मल- सु--मा--क---- जायचे-आ--. मल- स-परम-र-क-ट-त ज-यच- आह-. म-ा स-प-म-र-क-ट-त ज-य-े आ-े- ---------------------------- मला सुपरमार्केटात जायचे आहे. 0
Ma-- -u--ra-ā-kē---- j-yacē-ā--. Malā suparamārkēṭāta jāyacē āhē. M-l- s-p-r-m-r-ē-ā-a j-y-c- ā-ē- -------------------------------- Malā suparamārkēṭāta jāyacē āhē.
ನಾನು ಬೇಕರಿಗೆ ಹೋಗುತ್ತೇನೆ. म-ा ----ी--ज--चे -हे. मल- ब-कर-त ज-यच- आह-. म-ा ब-क-ी- ज-य-े आ-े- --------------------- मला बेकरीत जायचे आहे. 0
M-l--b--ar-t- jāyac- ---. Malā bēkarīta jāyacē āhē. M-l- b-k-r-t- j-y-c- ā-ē- ------------------------- Malā bēkarīta jāyacē āhē.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. मल- --ह--चष--- -र-द--क-ा--े-आ---. मल- क-ह- चष-म- खर-द- कर-यच- आह-त. म-ा क-ह- च-्-े ख-े-ी क-ा-च- आ-े-. --------------------------------- मला काही चष्मे खरेदी करायचे आहेत. 0
M-lā -āh----ṣ-ē --arē-----rāy--ē āh-t-. Malā kāhī caṣmē kharēdī karāyacē āhēta. M-l- k-h- c-ṣ-ē k-a-ē-ī k-r-y-c- ā-ē-a- --------------------------------------- Malā kāhī caṣmē kharēdī karāyacē āhēta.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. म-ा-फळ- आणि--ाज--ा --ेद---रायच--ा--हेत. मल- फळ- आण- भ-ज-य- खर-द- कर-यच-य- आह-त. म-ा फ-े आ-ि भ-ज-य- ख-े-ी क-ा-च-य- आ-े-. --------------------------------------- मला फळे आणि भाज्या खरेदी करायच्या आहेत. 0
Ma-ā----ḷē --i bhājy---harēdī --r-y-cy--ā----. Malā phaḷē āṇi bhājyā kharēdī karāyacyā āhēta. M-l- p-a-ē ā-i b-ā-y- k-a-ē-ī k-r-y-c-ā ā-ē-a- ---------------------------------------------- Malā phaḷē āṇi bhājyā kharēdī karāyacyā āhēta.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. म-- --- --ि-पाव ख-----कराय-े---ेत. मल- र-ल आण- प-व खर-द- कर-यच- आह-त. म-ा र-ल आ-ि प-व ख-े-ी क-ा-च- आ-े-. ---------------------------------- मला रोल आणि पाव खरेदी करायचे आहेत. 0
M-----ōl---ṇi pā-a -ha--d- k-rāy-cē-ā--t-. Malā rōla āṇi pāva kharēdī karāyacē āhēta. M-l- r-l- ā-i p-v- k-a-ē-ī k-r-y-c- ā-ē-a- ------------------------------------------ Malā rōla āṇi pāva kharēdī karāyacē āhēta.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. म-ा-चष्म- -रेद--क-ण-यासा-ी--ष्--य-च-य- द--ान---जा-चे आ-े. मल- चष-म- खर-द- करण-य-स-ठ- चष-म-य-च-य- द-क-न-त ज-यच- आह-. म-ा च-्-े ख-े-ी क-ण-य-स-ठ- च-्-्-ा-्-ा द-क-न-त ज-य-े आ-े- --------------------------------------------------------- मला चष्मे खरेदी करण्यासाठी चष्म्याच्या दुकानात जायचे आहे. 0
M--- -a--ē k--r--ī-k--aṇ--s-----c-ṣ-y--yā ---ā-----jā-acē-ā-ē. Malā caṣmē kharēdī karaṇyāsāṭhī caṣmyācyā dukānāta jāyacē āhē. M-l- c-ṣ-ē k-a-ē-ī k-r-ṇ-ā-ā-h- c-ṣ-y-c-ā d-k-n-t- j-y-c- ā-ē- -------------------------------------------------------------- Malā caṣmē kharēdī karaṇyāsāṭhī caṣmyācyā dukānāta jāyacē āhē.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. म-ा--ळ--आ-- ----या -र-द--करण्या-ाठी सुपर------ट---ज-य-े आ-े. मल- फळ- आण- भ-ज-य- खर-द- करण-य-स-ठ- स-परम-र-क-ट-त ज-यच- आह-. म-ा फ-े आ-ि भ-ज-य- ख-े-ी क-ण-य-स-ठ- स-प-म-र-क-ट-त ज-य-े आ-े- ------------------------------------------------------------ मला फळे आणि भाज्या खरेदी करण्यासाठी सुपरमार्केटात जायचे आहे. 0
Ma-ā--h-ḷ- ā-i----jyā---ar--ī---raṇ--sā-----u-a--m-rkēṭ-t--jāy-c--ā--. Malā phaḷē āṇi bhājyā kharēdī karaṇyāsāṭhī suparamārkēṭāta jāyacē āhē. M-l- p-a-ē ā-i b-ā-y- k-a-ē-ī k-r-ṇ-ā-ā-h- s-p-r-m-r-ē-ā-a j-y-c- ā-ē- ---------------------------------------------------------------------- Malā phaḷē āṇi bhājyā kharēdī karaṇyāsāṭhī suparamārkēṭāta jāyacē āhē.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. म-----ल --ि--ा- --े-ी कर--या--ठ--ब----त---यचे--ह-. मल- र-ल आण- प-व खर-द- करण-य-स-ठ- ब-कर-त ज-यच- आह-. म-ा र-ल आ-ि प-व ख-े-ी क-ण-य-स-ठ- ब-क-ी- ज-य-े आ-े- -------------------------------------------------- मला रोल आणि पाव खरेदी करण्यासाठी बेकरीत जायचे आहे. 0
M-l-----a -ṇi--āva---a-ē-- -ara---sāṭhī bē-a-ī-- jā---ē -h-. Malā rōla āṇi pāva kharēdī karaṇyāsāṭhī bēkarīta jāyacē āhē. M-l- r-l- ā-i p-v- k-a-ē-ī k-r-ṇ-ā-ā-h- b-k-r-t- j-y-c- ā-ē- ------------------------------------------------------------ Malā rōla āṇi pāva kharēdī karaṇyāsāṭhī bēkarīta jāyacē āhē.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.