‫كتاب العبارات الشائعة

ar ‫فى السينما‬   »   kn ಚಿತ್ರಮಂದಿರದಲ್ಲಿ

‫45 [خمسة وأربعون]‬

‫فى السينما‬

‫فى السينما‬

೪೫ [ನಲವತ್ತ ಐದು]

45 [Nalavatta aidu]

ಚಿತ್ರಮಂದಿರದಲ್ಲಿ

[citramandiradalli.]

اختر الطريقة التي تريد بها رؤية الترجمة:   
العربية الكنادية تشغيل المزيد
‫نريد الذهاب إلى السينما.‬ ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. 1
N-vu--itra-a----a--- -ōgalu -a-as-ttēv-. Nāvu citramandirakke hōgalu bayasuttēve.
‫اليوم يعرض فيلم جيد.‬ ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. 1
Iv--tu -n-- -ḷ-- --tr-----dar-isa-ā-u-ti--. Ivattu ondu oḷḷe citra pradarśisalāguttide.
‫الفيلم جديد تماما.‬ ಈ ಚಿತ್ರ ಹೊಸದು. ಈ ಚಿತ್ರ ಹೊಸದು. 1
Ī ----a-hosa--. Ī citra hosadu.
‫أين شباك التذاكر؟‬ ಟಿಕೇಟು ಕೌಂಟರ್ ಎಲ್ಲಿದೆ? ಟಿಕೇಟು ಕೌಂಟರ್ ಎಲ್ಲಿದೆ? 1
Ṭi---u-kau-ṭa- ------? Ṭikēṭu kauṇṭar ellide?
‫هل هناك مقاعد شاغرة؟‬ ಇನ್ನೂ ಜಾಗಗಳು ಖಾಲಿ ಇವೆಯೆ? ಇನ್ನೂ ಜಾಗಗಳು ಖಾಲಿ ಇವೆಯೆ? 1
I-nū j---g------āli i-e-e? Innū jāgagaḷu khāli iveye?
‫كم تكلف تذكرة الدخول؟‬ ಟಿಕೇಟುಗಳ ಬೆಲೆ ಏಷ್ಟು? ಟಿಕೇಟುಗಳ ಬೆಲೆ ಏಷ್ಟು? 1
Ṭ----uga-a-b-le ----? Ṭikēṭugaḷa bele ēṣṭu?
‫متى يبدأ العرض؟‬ ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? 1
Ci-r-pradar--n---ṣ----o-t--e-prārambh-vā-ut-ad-? Citrapradarśana eṣṭu hottige prārambhavāguttade?
‫كم يدوم الفيلم؟‬ ಚಿತ್ರದ ಅವಧಿ ಎಷ್ಟು? ಚಿತ್ರದ ಅವಧಿ ಎಷ್ಟು? 1
Citr-d- a---hi-eṣṭ-? Citrada avadhi eṣṭu?
‫أيمكن حجز بطاقات دخول؟‬ ಟಿಕೇಟುಗಳನ್ನು ಕಾಯ್ದಿರಿಸಬಹುದೆ? ಟಿಕೇಟುಗಳನ್ನು ಕಾಯ್ದಿರಿಸಬಹುದೆ? 1
Ṭ-kē-ug-ḷ---u k---i-i-a-a-ude? Ṭikēṭugaḷannu kāydirisabahude?
‫أريد أن أجلس في الخلف.‬ ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
Nā-u-hind--aḍe---ḷit--ko--al--i--apa-u--ē--. Nānu hindugaḍe kuḷitu koḷḷalu iṣṭapaḍuttēne.
‫أريد أن أجلس في الأمام.‬ ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
Nā-u--und--a-e --ḷ--u-ko--alu i-ṭ-p--u-t-n-. Nānu mundugaḍe kuḷitu koḷḷalu iṣṭapaḍuttēne.
‫أريد أن أجلس في الوسط.‬ ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
N----mad-yad---- --ḷ--u k----lu----a-aḍ---ē--. Nānu madhyadalli kuḷitu koḷḷalu iṣṭapaḍuttēne.
‫كان الفيلم مشوقاً.‬ ಚಿತ್ರ ಕುತೂಹಲಕಾರಿಯಾಗಿತ್ತು. ಚಿತ್ರ ಕುತೂಹಲಕಾರಿಯಾಗಿತ್ತು. 1
Ci-r- --t--ala-āri-ā--t-u. Citra kutūhalakāriyāgittu.
‫لم يكن الفيلم مملاً.‬ ಚಿತ್ರ ನೀರಸವಾಗಿತ್ತು. ಚಿತ್ರ ನೀರಸವಾಗಿತ್ತು. 1
C--r- nīra-a-āg--tu. Citra nīrasavāgittu.
‫لكن كتاب الفيلم كان أفضل.‬ ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. 1
Citr-kkint- m-l---t-e---uva-p---a---ce-nāg--e. Citrakkinta mūlakatheyiruva pustaka cennāgide.
‫كيف كانت الموسيقى؟‬ ಸಂಗೀತ ಹೇಗಿತ್ತು? ಸಂಗೀತ ಹೇಗಿತ್ತು? 1
S-ṅ-īta-h-gi---? Saṅgīta hēgittu?
‫كيف كان الممثلون؟‬ ನಟ, ನಟಿಯರು ಹೇಗಿದ್ದರು? ನಟ, ನಟಿಯರು ಹೇಗಿದ್ದರು? 1
N-ṭ----aṭ--a-u -ē-----ru? Naṭa, naṭiyaru hēgiddaru?
‫أكانت هناك ترجمة حوار الفيلم بالإنجليزية؟‬ ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? 1
Iṅ-lī-----śīr-i-e-aḷ---ddavē? Iṅglīṣ upaśīrṣikegaḷu iddavē?

اللغة و الموسيقي

الموسيقي هي لغة عالمية. جميع شعوب الأرض يلعبون الموسيقي. و يمكن فهم الموسيقي في جميع الثقافات. و هذا ما اثبتته دراسة علمية. في ذلك لعبت موسيقي لقبيلة معزولة عن الناس. هذه القبيلة الافريقية لم يكن لديها اتصال بالعالم الحديث. و مع ذلك تمكن من التفريق عما كانت الموسيقي سعيدة أم حزينة. و عن سبب هذا، فإنه لم يتم البحث عنه بعد. لكن علي ما يبدو فإن الموسيقي هي عالم بلا حدود. و قد تعلمنا بصورة ما أن نفسرها علي نحو صحيح. مع ذلك فإنه لا يوجد للموسيقي أية مميزات تطورية. و يرتبط فهمنا للموسيقي مع ذلك بلغتنا. لأن الموسيقي و اللغة علي ارتباط مع بعضهم البعض. و يقوم المخ بمعالجتهما علي نحو مشابه. كما انهما يعملان أيضا بشكل مشابه. كلاهما يركب النغمات و الأصوات طبقا لقواعد محددة. الأطفال الرضع أيضا يفهمون الموسيقي، و لقد تعلموا ذلك في بطون أمهاتهن. و هناك يسمعون نغمات لغة أمهاتهن. و عندما يأتون إلي العالم يستطيعون فهم الموسيقي. يمكن القول أن الموسيقي تقلد اللحن من اللغات. يتم التعبير أيضا عن العاطفة خلال السرعة في اللغة و الموسيقي. و من خلال معرفتنا اللغوية نتمكن من فهم العواطف في الموسيقي. و علي العكس يتعلم الأشخاص الموسيقيون اللغات غالبا علينحو أيسر. يحفظ العديد من الموسيقيين اللغات مثل الألحان. و من خلال ذلك يتذكرون اللغات بشكل أفضل. و من المثير أن أغاني النوم تكون متشابهة للغاية في جميع أنحاء العالم. و هذا يثبت كم أن الموسيقي لغة عالمية. ..و قد تكون أيضا أجمل لغات العالم.