‫كتاب العبارات الشائعة

ar ‫أدوات الربط2‬   »   kn ಸಂಬಂಧಾವ್ಯಯಗಳು ೨

‫95 [خمسة وتسعون]‬

‫أدوات الربط2‬

‫أدوات الربط2‬

೯೫ [ತೊಂಬತ್ತಐದು]

95 [Tombatta\'aidu]

ಸಂಬಂಧಾವ್ಯಯಗಳು ೨

[sambandhāvyayagaḷu 2.]

اختر الطريقة التي تريد بها رؤية الترجمة:   
العربية الكنادية تشغيل المزيد
‫مذ متى لم تعد تعمل ؟‬ ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? 1
Avaḷ- -āvā-i-in-a-kel-------utt--la? Avaḷu yāvāgininda kelasa māḍuttilla?
‫منذ زواجها.‬ ಮದುವೆಯ ನಂತರವೆ? ಮದುವೆಯ ನಂತರವೆ? 1
M-duv-y--n--ta-ave? Maduveya nantarave?
‫نعم، لم تعد تعمل منذ أن تزوجت.‬ ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. 1
Ha---, a--ḷu --d-ve-a-na-t-r--in-a -e--sa----u--ill-. Haudu, avaḷu maduveya nantaradinda kelasa māḍuttilla.
‫منذ أن تزوجت لم تعد تعمل.‬ ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. 1
A--ḷ----du-e-ād--i----a---l--- m-ḍu-t--l-. Avaḷu maduve ādāgininda kelasa māḍuttilla.
‫منذ أن تعارفا هما سعداء.‬ ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ 1
Pa-aspar----r----a-------in-- -v-r- -----ṣav---d-ā-e Paraspara paricaya ādāgininda avaru santōṣavāgiddāre
‫منذ أن رزقا بأطفال لا يخرجان إلاّ نادراً.‬ ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. 1
av-rig- m-k---u ā-ā-i--n-- ----ūp-v-gi hora---hōg--t--e. avarige makkaḷu ādāgininda aparūpavāgi horage hōguttāre.
‫متى تتصل بالهاتف ؟‬ ಅವಳು ಯಾವಾಗ ಫೋನ್ ಮಾಡುತ್ತಾಳೆ? ಅವಳು ಯಾವಾಗ ಫೋನ್ ಮಾಡುತ್ತಾಳೆ? 1
Ava-u yāv--a-p-ōn m--u-t---? Avaḷu yāvāga phōn māḍuttāḷe?
‫أثناء قيادتها السيارة؟‬ ಗಾಡಿ ಓಡಿಸುತ್ತಿರುವಾಗಲೆ? ಗಾಡಿ ಓಡಿಸುತ್ತಿರುವಾಗಲೆ? 1
Gā-- --isutti-u------? Gāḍi ōḍisuttiruvāgale?
‫نعم ، إنها تتصل وهي تقود السيارة.‬ ಹೌದು, ಗಾಡಿಯನ್ನು ಓಡಿಸುತ್ತಿರುವಾಗ. ಹೌದು, ಗಾಡಿಯನ್ನು ಓಡಿಸುತ್ತಿರುವಾಗ. 1
Ha-du,-gā---annu --is----r-----. Haudu, gāḍiyannu ōḍisuttiruvāga.
‫تتصل بالهاتف بينما تقود السيارة.‬ ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. 1
A-aḷu--āḍ- -------i-uvāga-phōn m-ḍu----e. Avaḷu gāḍi ōḍisuttiruvāga phōn māḍuttāḷe.
‫إنها تشاهد التلفاز بينما تكوي.‬ ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. 1
Av--- is--i---ḍ-v-g-----i nō-u-tā-e. Avaḷu istri māḍuvāga ṭīvi nōḍuttāḷe.
‫انها تسمع الموسيقى بينما تكتب الوظائف.‬ ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. 1
Avaḷu ke--s-g--a--u -ā--vāg- --ṅgī----nn- kēḷu-tā--. Avaḷu kelasagaḷannu māḍuvāga saṅgītavannu kēḷuttāḷe.
‫لا أرى شيئاً دون النظارة.‬ ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ 1
Nan----a-naḍaka-il--di--a-e--a-age ēn----ṇ----u--lla Nanna kannaḍaka illadiddare nanage ēnū kāṇisuvudilla
‫لا أفهم شيئاً عندما تكون الموسيقى عالية.‬ ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. 1
s--g--- iṣ-u ---ā-idd------na-- ēn---r---vāg-v--ill-. saṅgīta iṣṭu jōrāgiddare nanage ēnū arthavāguvudilla.
‫لا أشم شيئاً عندما أصاب بالزكام.‬ ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. 1
Na--g- --ga-i-ā--ddāga-na---- ēn--v---ne -a-uvud---a. Nanage negaḍi āgiddāga nanage ēnū vāsane baruvudilla.
‫عندما تمطر نستقل سيارة أجرة.‬ ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. 1
M--e -an--r--n-v- -y----yall- h--ōṇa. Maḷe bandare nāvu ṭyāksiyalli hōgōṇa.
‫سنسافر حول العالم عندما نربح في اليانصيب.‬ ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. 1
Nā-u---ṭ-ri -e-d-r--v-ś-apa------- --ḍ--a. Nāvu lāṭari geddare viśvaparyaṭane māḍōṇa.
‫سينبدأ بتناول الطعام إن لم يأت قريباً‬ ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. 1
Ava-u --g- baradidda-- --vu-ū-a -u-- māḍōṇa. Avanu bēga baradiddare nāvu ūṭa śuru māḍōṇa.

لغات الاتحاد الأوروبي

يشمل الإتحاد الأوروبي اليوم أكثر من 25 دولة. و في المستقبل ستنضم دول جديدة للاتحاد الأوروبي. و عندما تنضم دولة جديدة تأتي أيضا لغة جديدة. في الوقت الحالي يوجد في الاتحاد الأوروبي أكثر من 20 لغة مختلفة. و جميع لغات الاتحاد الأوروبي هذه تكون متساوية. و يعد تنوع اللغات هذا من الأمر المذهل. لكنه من الممكن أن يؤدي إلي مشاكل. يعني المشككون أن تنوع اللغات هذا بمثابة عقبة في الاتحادالأوروبي. حيث تعوق انجاز الأعمال المشتركة بفعالية. لذا يفكر البعض حول أنه ينبغي وجود لغة موحدة. و بهذه اللغة ينبغي لجميع الدول أن يتفاهمون بها. لكن هذا ليس من الأمر اليسير للغاية. فلا يمكن تسمية لغة باعتبارها اللغة الرسمية الوحيدة. و من ثم ستشعر الدول الأخري بافتقاد ميزة. في الحقيقة لا توجد لغة محايدة في أوروبا. كذلك لن يؤدي استخدام لغة اصطناعية كالأسبرنتو إلي نتائج. و ذلك لأن اللغة دائما تعكس ثقافة بلد ما. و لذلك لن تتخلي أي بلد عن لغتها. فالدول تري في لغاتها هويتها. لكن سياسة اللغة هي إحدي أهم الأولويات علي أجندة الاتحادالأوروبي. إن الأمر يصل أيضا إلي وجود مفوض للتعددية اللغوية. يملك الأتحاد الأوروبي المترجمين التحريرين و الشفويين في جميع أنحاء العالم. و حوالي 3500 شخص يعملون من أجل تمكين التفاهم. و علي الرغم من ذلك لا يتم التمكن دائما من ترجمة جميع الوثائق. فهذا يكون مكلفا من حيث الوقت و المال. و يتم ترجمة أغلب المستندات إلي لغات قليلة. فتعدد اللغات هو أهم أحد التحديات التي تواجه الاتحاد الأوروبي. لكن علي أوروبا أن تتحد دون أن تفقد العديد من هوياتها.