‫שיחון‬

he ‫מילות חיבור 3‬   »   kn ಸಂಬಧಾವ್ಯಯಗಳು ೩

‫96 [תשעים ושש]‬

‫מילות חיבור 3‬

‫מילות חיבור 3‬

೯೬ [ತೊಂಬತ್ತಾರು]

96 [Tombattāru]

ಸಂಬಧಾವ್ಯಯಗಳು ೩

[sambadhāvyayagaḷu 3.]

אתה יכול ללחוץ על כל שדה ריק כדי לראות את הטקסט או:   
עברית קאנאדה נגן יותר
‫אני קם / ה כאשר השעון המעורר מצלצל.‬ ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. 1
Ga-------- k-------- h----- t------ n--- ē-------.Gaḍiyārada karegaṇṭe hoḍeda takṣaṇa nānu ēḷuttēne.
‫אני מרגיש עייף / ה כשאני צריך / ה ללמוד.‬ ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. 1
Nā-- k--------- e--- t------ n----- ā-------------.Nānu kaliyabēku enda takṣaṇa nanage āyāsavāguttade.
‫אני אפסיק לעבוד כשאגיע לגיל שישים. ‬ ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 1
Na---- a------- v---- ā-- t------ n--- k----- m---------- n-----------.Nanage aravattu varṣa āda takṣaṇa nānu kelasa māḍuvudannu nillisuttēne.
‫מתי תתקשר / י?‬ ಯಾವಾಗ ಫೋನ್ ಮಾಡುತ್ತೀರಾ? ಯಾವಾಗ ಫೋನ್ ಮಾಡುತ್ತೀರಾ? 1
Yā---- p--- m--------?Yāvāga phōn māḍuttīrā?
‫כשיהיה לי רגע פנוי.‬ ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. 1
On-- k---- s----- d----- t------ m--------.Ondu kṣaṇa samaya doreta takṣaṇa māḍuttēne.
‫הוא יתקשר כשיהיה לו קצת זמן.‬ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ 1
Av--- s----- s---- t------ p--- m-------eAvanu samaya sikka takṣaṇa phōn māḍuttāne
‫כמה זמן תעבוד / תעבדי?‬ ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? 1
nī-- e--- s----- k----- m--------?nīvu eṣṭu samaya kelasa māḍuttīri?
‫אני אעבוד כל זמן שאוכל.‬ ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
Na---- s-------------- k--- k----- m--------.Nanage sādhyaviruvaṣṭu kāla kelasa māḍuttēne.
‫אני אעבוד כל זמן שאהיה בריא / ה.‬ ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
Nā-- ā---------------- k--- k----- m--------.Nānu ārōgyavāgiruvaṣṭu kāla kelasa māḍuttēne.
‫הוא שוכב במיטה במקום לעבוד.‬ ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. 1
Av--- k----- m---------- b---- h---------- m----------.Avanu kelasa māḍuvudannu biṭṭu hāsigeyalli malagiddāne.
‫היא קוראת עיתון במקום לבשל.‬ ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. 1
Av--- a---- m---------- b---- d---------- ō----------.Avaḷu aḍuge māḍuvudannu biṭṭu dinapatrike ōduttiddāḷe.
‫הוא יושב בפאב במקום ללכת הביתה.‬ ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. 1
Av--- m----- h--------- b----- m---------------- k----------.Avanu manege hōguvudara badalu madyadaṅgaḍiyalli kuḷitiddāne.
‫עד כמה שאני יודע הוא גר כאן.‬ ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. 1
Na---- t------------ a---- i--- v----------.Nanage tiḷidiruvante avanu illi vāsisuttāne.
‫עד כמה שאני יודע אשתו חולה.‬ ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. 1
Na---- t------------ a---- h------ a------------ b-------------.Nanage tiḷidiruvante avana heṇḍati anārōgyadinda baḷaluttiddāḷe.
‫עד כמה שאני יודע הוא מובטל.‬ ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. 1
Na---- t------------ a---- n--------.Nanage tiḷidiruvante avanu nirudyōgi.
‫התעוררתי מאוחר אחרת הייתי מגיע / ה בזמן.‬ ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Nā-- b----- t------- e---- i---------- s------- s-------- b------------.Nānu bahaḷa taḍavāgi edde, illadiddare sariyāda samayakke bandiruttidde.
‫איחרתי לאוטובוס אחרת הייתי מגיע / ה בזמן.‬ ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Na---- b-- t----------- i---------- s------- s-------- b------------.Nanage bas tappihōyitu, illadiddare sariyāda samayakke bandiruttidde.
‫לא מצאתי את הדרך אחרת הייתי מגיע / ה בזמן.‬ ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Na---- d--- s---------- i---------- s------- s-------- b------------.Nanage dāri sikkalilla, illadiddare sariyāda samayakke bandiruttidde.

‫שפה ומתמטיקה‬

‫חשיבה ושפה שייכים יחדיו.‬ ‫והם משפיעים אחת על השנייה.‬ ‫מבנים לשוניים מעצבים את מבני החשיבה שלנו.‬ ‫למשל, יש שפות שאין בהן את המילים לתאר מספרים.‬ ‫דוברי שפות אלה לא מבינים את המושג מספרים.‬ ‫גם מתמטיקה ושפות שייכות איכשהו יחדיו.‬ ‫מבנים דקדוקיים ומתמטיים הם לעתים קרובות דומים.‬ ‫יש חוקרים שמאמינים שנעשה להם גם עיבוד דומה במוח.‬ ‫הם חושבים שמרכז השפות שלנו גם אחראי על עיבוד מתמטיקה.‬ ‫והוא יכול לעזור למוחנו לעשות חישובים.‬ ‫אך מחקרים חדשים מגיעים לתוצאה שונה.‬ ‫הם מראים שמוחנו מעבד מתמטיקה גם ללא שפה.‬ ‫>חוקרים בדקו שלושה גברים.‬ ‫מוחם של הנבדקים היה פצוע.‬ ‫ומרכז השפות במוח ניזוק כתוצאה מהפציעה.‬ ‫היה לגברים קושי גדול בדיבור.‬ ‫והם לא יכלו להרכיב משפטים פשוטים.‬ ‫הם גם לא יכלו להבין מילים.‬ ‫הגברים היו צריכים לפתור שאלות בחשבון לאחר מבחן השפה.‬ ‫חלק מהחידות המתמטיות האלה היו מאוד מסובכים.‬ ‫והם הצליחו לפתור אותן למרות זאת!‬ ‫תוצאת מחקר זה היא מאוד מעניינת.‬ ‫היא מראה שמתמטיקה לא מקודדת בעזרת מילים.‬ ‫יכול להיות שיש לשפה ולמתמטיקה את אותו בסיס.‬ ‫לשתיהן נעשה עיבוד על ידי אותו מרכז במוח.‬ ‫אך מוחנו לא צריך לתרגם מתמטיקה לשפה קודם.‬ ‫אולי מתפתחות שפה ומתמטיקה גם יחדיו...‬ ‫והן נפרדות אחת מהשנייה כשמוחנו מסיים להתפתח!‬